ಗಣೇಶ ಹಬ್ಬಕ್ಕೆಂದು ಅತ್ತೆ ಜೊತೆ ಮೋದಕ ಮಾಡುತ್ತಿರುವ Pranitha Subhash

ಲಾಕ್​ಡೌನ್​ನಲ್ಲಿ ಸದ್ದಿಲ್ಲದೆ ಸಪ್ತಪದಿ ತುಳಿದ ನಟಿ ಪ್ರಣೀತಾ ಸುಭಾಷ್ (Pranitha Subhash)​. ಬಹುಕಾಲದ ಗೆಳೆಯನನ್ನು ವರಿಸಿದ ನಟಿ ಪ್ರಣೀತಾ ಸುಭಾಷ್​ ಈ ಸಲ ಗಂಡನ ಮನೆಯಲ್ಲಿ ಮೊದಲ ವರ್ಷದ ಗಣಪತಿ ಹಬ್ಬ (Ganesha festival) ಆಚರಿಸುತ್ತಿದ್ದಾರೆ. ಗಣಪತಿ ಹಬ್ಬಕ್ಕಾಗಿ ಈ ನಟಿ ಅತ್ತೆ ಜೊತೆ ಸೇರಿಕೊಂಡು ಮೋದಕ ಸೇರಿದಂತೆ ಇತರೆ ಸಿಹಿ ತಿನಿಸುಗಳನ್ನು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಪ್ರಣೀತಾ ಸುಭಾಷ್​ ಇನ್​ಸ್ಟಾಗ್ರಾಂ ಖಾತೆ)

First published: