Pranitha Subhash: ಬೇಬಿ ಬಂಪ್‌ ಫೋಟೋ​ ಹಂಚಿಕೊಂಡ ಪ್ರಣಿತಾ, ಬಾತ್‌ಟಬ್‌ನಲ್ಲಿ ಪೋಸ್​ ಕೊಟ್ಟ ನಟಿ

ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ಪ್ರಣಿತಾ ಸುಭಾಷ್ ಇತ್ತೀಚಿನ ದಿನಗಳಲ್ಲಿ ತಮ್ಮ ಗರ್ಭಧಾರಣೆಯ ಅವಧಿಯನ್ನು ಹೆಚ್ಚು ಆನಂದಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ತನ್ನ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

First published: