ಕಾರ್ತಿಕ ದೀಪೋತ್ಸವದಲ್ಲಿ ಭಾಗಿಯಾದ ಕನ್ನಡತಿ Pranitha Subhash

ದೀಪಾವಳಿ ಸಂಭ್ರಮದ ನಂತರ ಕಾರ್ತಿಕ ಮಾಸದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ (Karthika Deepostva) ನಡೆಯುತ್ತಿದ್ದು, ಭಕ್ತರು ದೀಪ ಬೆಳಗುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ನಟಿ ಪ್ರಣೀತಾ ಸುಭಾಷ್ (Pranitha Subhash)​ ಸಹ ಹೊರತಾಗಿಲ್ಲ. (ಚಿತ್ರಗಳು ಕೃಪೆ: ಪ್ರಣೀತಾ ಸುಭಾಷ್​ ಇನ್​ಸ್ಟಾಗ್ರಾಂ ಖಾತೆ)

First published: