ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

ನನ್ನಿಂದ ಎಷ್ಟು ಸಹಾಯ ಮಾಡಲು ಆಗುತ್ತೋ ಅಷ್ಟು ಮಾಡುತ್ತೇನೆ. ನಿಮ್ಮ ಸುತ್ತಮುತ್ತಲಿನವರಿಗೂ ನೀವು ಸಹಾಯ ಮಾಡಿ. ಎಲ್ಲರೂ ಪರಸ್ಪರ ನೆರವಿಗಡ ನಿಲ್ಲಬೇಕಾದ ಸಮಯ ಇದು. ಎಲ್ಲರೂ ಪರಸ್ಪರ ಕೈಜೋಡಿಸಿ ಎಂದು ಪ್ರಕಾಶ್ ರಾಜ್ ಮನವಿ ಮಾಡಿಕೊಂಡಿದ್ದಾರೆ.

First published:

 • 112

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ದೇಶಾದ್ಯಂತ ಕೊರೋನಾ ಸಂಕಷ್ಟ ಮುಂದುವರೆದಿದೆ. ಅನೇಕ ಕಾರ್ಖಾನೆಗಳು ಬಾಗಿಲು ಮುಂಚಿಕೊಂಡರೆ, ಇನ್ನು ಹಲವು ಕಂಪೆನಿಗಳು ವರ್ಕ್​ ಫ್ರಂ ಹೋಂ ಆದೇಶ ಹೊರಡಿಸಿದೆ.

  MORE
  GALLERIES

 • 212

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಇತ್ತ ಚಿತ್ರರಂಗಗಳು ಸಂಪೂರ್ಣ ಸ್ಥಗಿತಗೊಂಡಿದೆ. ಹೀಗೆ ನಾನಾ ಕ್ಷೇತ್ರದಲ್ಲಿ ಅನೇಕರಿಗೆ ಇದೀಗ ಕೆಲಸವಿಲ್ಲದಂತಾಗಿದೆ. ಆದರೆ ಇವೆಲ್ಲದರ ನಡುವೆ ನಟ ಪ್ರಕಾಶ್ ರಾಜ್ ಮಾತ್ರ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ.

  MORE
  GALLERIES

 • 312

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಹೌದು, ನಟ ಪ್ರಕಾಶ್ ರಾಜ್​ ಅವರು ಎಲ್ಲೆಡೆ ಲಾಕ್​ಡೌನ್ ಆಗುತ್ತಿದ್ದಂತೆ ತಮ್ಮ ಕೆಲಸದವರಿಗೆ ಮುಂಚಿತವಾಗಿ ವೇತನ ನೀಡಿ ಮಾನವೀಯತೆ ಮೆರೆದಿದ್ದರು.

  MORE
  GALLERIES

 • 412

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿರುವ ಪ್ರಕಾಶ್ ರಾಜ್ ಅವರು ಎಲ್ಲಾ ಕಾರ್ಮಿಕರಿಗೂ ಸ್ವಯಂ ನಿರ್ಬಂಧ ಹೇರುವಂತೆ ತಿಳಿಸಿದ್ದು, ಅವರ ಮುಂದಿನ ಎರಡು ತಿಂಗಳ ವೇತನ ಈಗಲೇ ಪಾವತಿಸಿದ್ದಾರೆ. ಇದರೊಂದಿಗೆ ಬಡವರು ಮತ್ತು ನಿರ್ಗತಿಕರಿಗೆ ಬೇಕಾದ ಆಹಾರ ಪದಾರ್ಥಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

  MORE
  GALLERIES

 • 512

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಈ ಹಿಂದೆ 500 ಕ್ಕೂ ಅಧಿಕ ಕುಟುಂಬಗಳಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಪೂರೈಸಿ ರಿಯಲ್ ಲೈಫ್​ನಲ್ಲಿ ಹೀರೋ ಎನಿಸಿಕೊಂಡಿದ್ದ ಪ್ರಕಾಶ್ ರಾಜ್ ಈಗಲೂ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ.

  MORE
  GALLERIES

 • 612

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ತಮ್ಮ ಫೌಂಡೇಷನ್​ ಮೂಲಕ 1000 ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಹಾಗೆಯೇ 30 ಕುಟುಂಬಗಳಿಗೆ ತಮ್ಮ ಫಾರ್ಮ್ ಹೌಸ್‌ನಲ್ಲಿ ಉಳಿಯಲು ಅವಕಾಶ ನೀಡಿದ್ದಾರೆ.

  MORE
  GALLERIES

 • 712

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳನ್ನು ತಲುಪಿಸುವ ಕಾರ್ಯದೊಂದಿಗೆ ಬಹುಭಾಷಾ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.

  MORE
  GALLERIES

 • 812

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಇನ್ನು ಕಳೆದೊಂದು ತಿಂಗಳಿಂದ ನೆರವಿನ ಹಸ್ತ ಚಾಚಿರುವ ಪ್ರಕಾಶ್ ಅವರ ಬಳಿಯಿದ್ದ ಹಣ ಮುಗಿಯುತ್ತಾ ಬರುತ್ತಿದೆ. ಆದರೂ ನಾನು ಸಾಲವನ್ನು ಪಡೆದಾದರೂ ಬಡ ಕುಟುಂಬಗಳಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.

  MORE
  GALLERIES

 • 912

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಇಂತಹ ಸಂಕಷ್ಟದ ಸಮಯದಲ್ಲಿ ನೆರವಾಗುವ ಮೂಲಕ ನಾವು ಮಾನವೀಯತೆಯನ್ನು ಮೆರೆಯಬೇಕು. ಸಂಪಾದನೆಯನ್ನು ಯಾವಾಗ ಬೇಕಾದರೂ ಮಾಡಬಹುದು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

  MORE
  GALLERIES

 • 1012

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಪ್ರಕಾಶ್ ರಾಜ್ ಅವರ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ನಡೆಗೆ ಬಹುಪರಾಕ್ ಅನ್ನುತ್ತಿದ್ದಾರೆ.

  MORE
  GALLERIES

 • 1112

  ಬಡವರ ನೆರವಿಗೆ ನಿಂತು ಆರ್ಥಿಕ ಸಂಕಷ್ಟದಲ್ಲಿ ನಟ: ಸಾಲ ಪಡೆದಾದರೂ ಸಹಾಯ ಮುಂದುವರೆಸುವೆ ಎಂದ ಪ್ರಕಾಶ್ ರಾಜ್

  ಹಾಗೆಯೇ ನನ್ನ ಮೂರು ಸಿನಿಮಾಗಳ ಕೆಲಸಗಳು ಕೊರೋನಾ ಭೀತಿಯಿಂದ ಮುಂದೂಡಲ್ಪಟ್ಟಿದೆ. ಈ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ಅರ್ಧ ಸಂಬಳ ನೀಡಲು ಆಲೋಚಿಸುತ್ತಿರುವುದಾಗಿ ಪ್ರಕಾಶ್ ರಾಜ್ ಹೇಳಿದ್ದಾರೆ.

  MORE
  GALLERIES

 • 1212