ತೆರೆಯ ಮೇಲೆ ನಟ ಭಯಂಕರ..ಖಡಕ್ ಖದರ್ ಮೂಲಕ ನೋಡುಗರಲ್ಲಿ ಭೀತಿ ಹುಟ್ಟಿಸುವ ಖಳನಾಯಕ. ಆದರೆ ನಿಜ ಜೀವನದಲ್ಲಿ ಸಾಮಾಜಿಕ ಕಳಕಳಿ, ರಾಜಕಾರಣಿ, ತನ್ನ ನಿಲುವನ್ನು ಯಾವುದೇ ಅಂಜಿಕೆಯಿಲ್ಲದೆ ಮಂಡಿಸಬಲ್ಲ ಸಾಮಾನ್ಯ ವ್ಯಕ್ತಿ ಪ್ರಕಾಶ್ ರಾಜ್.
2/ 11
ತೆರೆಮೇಲೆ ಖಳನಾದರೂ ನಿಜ ಜೀವನದಲ್ಲಿ ಪ್ರಕಾಶ್ ರಾಜ್ ಹೀರೋ ಎಂಬುದಕ್ಕೆ ನಟನೊಬ್ಬನ ಜೀವ ಉಳಿಸಿರುವುದೇ ಸಾಕ್ಷಿ. ಹೌದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಅಲ್ಲದೆ ಬಾಲಿವುಡ್ನಲ್ಲೂ ಸಂಚಲನ ಸೃಷ್ಟಿಸಿರುವ ಪ್ರಕಾಶ್ ಅವರ ತೆರೆ ಮರೆಯ ಕಹಾನಿಯೊಂದು ಇದೀಗ ಬಹಿರಂಗವಾಗಿದೆ.
3/ 11
ಟಾಲಿವುಡ್ನ ಹಿರಿಯ ನಟರೊಬ್ಬರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ಅವರು ನನ್ನ ಕಷ್ಟದ ಸಮಯದಲ್ಲಿ ಹೇಗೆ ನೆರವಿಗೆ ನಿಂತರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
4/ 11
ತೆಲುಗು ನಟ ರಾಜ ರವೀಂದ್ರ ಅವರು ಇತ್ತೀಚೆಗೆ ಖಾಸಗಿ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಜೀವನಗಾಥೆಯನ್ನು ತೆರೆದಿಟ್ಟ ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.
5/ 11
ಪ್ರಕಾಶ್ ರಾಜ್
6/ 11
ಇದೇ ವೇಳೆ ತುಂಬಾ ಸಾಲ ಮಾಡಿಕೊಂಡಿದ್ದ ನಾನು ಆತ್ಮಹತ್ಯೆಗೂ ಮುಂದಾಗಿದ್ದೆ ಎಂಬ ಕಹಿ ಸತ್ಯವನ್ನು ಬಹಿರಂಗಪಡಿಸಿದ್ದರು. ಆದರೆ ಇಂದಿಗೂ ನಾನು ಬದುಕುಳಿಯಲು ಕಾರಣ ಆ ಏಕೈಕ ವ್ಯಕ್ತಿ ಎಂದು ತಿಳಿಸಿದ್ದರು.
7/ 11
ನಾನು ಸುಮಾರು 50 ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಆದರೆ ಅದನ್ನು ಮರುಪಾವತಿ ಮಾಡಲಾಗದೆ ಒದ್ದಾಡುತ್ತಿದೆ. ಒಂದೆಡೆ ಸಾಲಗಾರರ ಕಾಟ ತನ್ನನ್ನು ಹೈರಾಣರನ್ನಾಗಿಸಿತು. ಬೇರೆ ದಾರಿ ಕಾಣದೆ ನಾನು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡೆ.
8/ 11
ಇದೇ ವೇಳೆ ನನ್ನ ವಿಷಯ ಪ್ರಕಾಶ್ ರಾಜ್ ಅವರಿಗೂ ಮುಟ್ಟಿತು. ನನಗೆ ಕರೆ ಮಾಡಿ, ಬರುವಂತೆ ತಿಳಿಸಿದ್ದರು. ಹಾಗೆಯೇ ಅವರಿರುವಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿದ್ದರು.
9/ 11
ಆ ಬಳಿಕ ಪ್ರಕಾಶ್ ರಾಜ್ ನನಗೆ ದೈರ್ಯ ತುಂಬಿದಲ್ಲದೆ, ಸಾಲ ಮಾಡಿದ 50 ಲಕ್ಷ ರೂ. ನೀಡಿ ನನ್ನ ಸಾಲವನ್ನು ತೀರಿಸಿದರು. ಆದರೆ ಇಂದಿಗೂ ಆ ವ್ಯಕ್ತಿ ನನ್ನಿಂದ ಐವತ್ತು ಲಕ್ಷವನ್ನು ವಾಪಸ್ ಕೇಳಿಲ್ಲ ಎಂದು ರಾಜ ರವೀಂದ್ರ ತಿಳಿಸಿದರು.
10/ 11
ಈಗ ನಾನು ಸಾಲ ತೀರಿಸಿ ಆರಾಮಾಗಿದ್ದೇನೆ. ಆದರೆ ನಾನು ಇಂದಿಗೂ ಬದುಕಲು ನೆರವಾಗಿದ್ದು ಮಾತ್ರ ಪ್ರಕಾಶ್ ರಾಜ್ ಅವರು. ಅವರ ಮಾನವೀಯತೆ ಗುಣವನ್ನು ಮೆಚ್ಚಲೇಬೇಕು ಎಂದಿದ್ದಾರೆ ರಾಜ ರವೀಂದ್ರ.
11/ 11
ಸದ್ಯ ಪ್ರಕಾಶ್ ರಾಜ್ ಅವರು ರಜನಿಕಾಂತ್ ಅಭಿನಯದ ಅಣ್ಣಾತೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನದಲ್ಲೂ ಬಹುಭಾಷಾ ನಟ ಬಣ್ಣ ಹಚ್ಚಿದ್ದಾರೆ.
First published:
111
ಆತ್ಮಹತ್ಯೆಗೆ ಮುಂದಾದ ನಟನ ನೆರವಿಗೆ ನಿಂತು ಮಾನವೀಯತೆ ಮೆರೆದ ಪ್ರಕಾಶ್ ರಾಜ್..!