RRR ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು, ಒಂದು ವೇಳೆ RRR ರಿಲೀಸ್ ಮಾಡಿದ್ರೆ ಥಿಯೇಟರ್ ಸುಡಬೇಕು ಎಂದಿದ್ದ ಬಿಜೆಪಿ ಮತಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ. ವಿಶ್ವಗುರುವಿನ ಶಿಷ್ಯರು 'RRR' ಸಿನಿಮಾವನ್ನು ಬ್ಯಾನ್ ಮಾಡಿ, ಚಿತ್ರಮಂದಿರನ್ನು ಕೆಡವುತೀನಿ ಅಂದಿದ್ರು, ಎಲ್ ಮಕಾಡೆ ಮಲ್ಕೊಂಡವ್ರೆ ನೋಡ್ರಪಾ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.