Ranvit Shetty: ರಿಷಬ್ ಶೆಟ್ಟಿ ಮಗನ ಚಳಿಗಾಲದ ಲುಕ್ ಹೀಗಿದೆ ನೋಡಿ! ಮೈ ಬೇಬಿ ಬಾಯ್ ಅಂದ್ರು ಅಮ್ಮ
ರಣ್ವಿತ್ ಶೆಟ್ಟಿ ವಿಂಟರ್ ಫ್ಯಾಷನ್ ಗೋಲ್ಸ್ ತೋರಿಸಿದ್ದಾರೆ. ರಿಷಬ್ ಶೆಟ್ಟಿ ಮಗನ ವಿಂಟರ್ ಲುಕ್ ಸಖತ್ ಕ್ಯೂಟ್ ಆಗಿ ಕಾಣಿಸಿದೆ.
1/ 7
ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಕ್ಯೂಟ್ ಆಗಿ ಬ್ಲೂ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ರಿಷಬ್ ಅವರ ಪುಟ್ಟ ಮಗ ಈಗಲೇ ವಿಂಟರ್ ಫ್ಯಾಷನ್ ಗೋಲ್ಸ್ ಕೊಟ್ಟಿದ್ದಾರೆ.
2/ 7
ಒಳಭಾಗದಲ್ಲಿ ಝೀಬ್ರಾ ಪ್ರಿಂಟ್ ಇರುವ ಬ್ಲೂ ಕಲರ್ ಹೂಡಿಯಲ್ಲಿ ಮುದ್ದುಗೊಂಬೆಯಂತೆ ಕಂಡುಬಂದಿದ್ದಾರೆ ರಣ್ವಿತ್ ಶೆಟ್ಟಿ.
3/ 7
ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಮಗನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೈ ಬೇಬಿ ಬಾಯ್ ಥ್ರೋಬ್ಯಾಕ್ ಮೆಮೊರಿಸ್ ರೈನಿ ಡೇಸ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.
4/ 7
ಈ ಫೋಟೋ ಮಳೆಗಾಲದ ಫೋಟೋಗಳಂತೆ ಇದ್ದರೂ ಸದ್ಯ ಚಳಿ ಹೆಚ್ಚಾಗಿ ಮಳೆಯೂ ಬರ್ತಿರೋದ್ರಿಂದ ಈ ಫ್ಯಾಷನ್ ಅನ್ನು ನಿಮ್ಮ ಮಕ್ಕಳಿಗೂ ನೀವು ಫಾಲೋ ಮಾಡಬಹುದು.
5/ 7
ರಣ್ವಿತ್ ಶೆಟ್ಟಿ ಬ್ಲ್ಯಾಕ್ ಶೂಸ್ ಧರಿಸಿ ಸಖತ್ ಕ್ಯೂಟ್ ಕಾಣಿಸಿದ್ದು ಮಳೆಗಾಲವನ್ನು ಸಂಪೂರ್ಣವಾಗಿ ಎಂಜಾಯ್ ಮಾಡುತ್ತಿದ್ದ ರೀತಿಯಲ್ಲಿ ಕಂಡುಬಂದಿದೆ.
6/ 7
ರಣ್ವಿತ್ ಈಗ ಅಣ್ಣನಾಗಿದ್ದು ರಾಧ್ಯ ಎಂಬ ತಂಗಿಯೂ ಇದ್ದಾಳೆ. ರಣ್ವಿತ್ ಕಾಂತಾರ ಸಿನಿಮಾದಲ್ಲಿ ರಾಜನ ಮಗನಾಗಿ ನಟಿಸಿದ್ದರು.
7/ 7
ರಣ್ವಿತ್ ಸಿಂಗಾರ ಸಿರಿಯೇ ಹಾಡನ್ನು ಪೂರ್ತಿಯಾಗಿ ಹಾಡುತ್ತಾರೆ ಎಂದು ಅವರ ತಾಯಿ ಪ್ರಗತಿ ಶೆಟ್ಟಿ ಹೇಳಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
First published: