Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

ಕಾಂತಾರ ಸಿನಿಮಾ, ಇದು ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತು. ಸಿನಿಮಾ ಇಂಡಸ್ಟ್ರಿಯಲ್ಲಿ ಕಾಂತಾರ ಮಾಡಿದ ಕಮಾಲ್ ಅಷ್ಟಿಷ್ಟಲ್ಲ, ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಸದ್ದು ಮಾಡಿದ ಕಾಂತಾರ ನೆನಪು ಜನರನ್ನು ಅಷ್ಟೇ ಅಲ್ಲ, ಸಿನಿಮಾ ತಂಡವನ್ನು ಕೂಡ ಇನ್ನೂ ಕಾಡುತ್ತಿದೆ.

First published:

  • 18

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಲಕ್​ನನ್ನೇ ಬದಲಾಯಿಸಿದ ಚಿತ್ರವಾಗಿದೆ. ಈ ಸಿನಿಮಾದಲ್ಲಿ ರಿಷಬ್ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ.

    MORE
    GALLERIES

  • 28

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ತನ್ನ ಇಡೀ ಫ್ಯಾಮಿಲಿಯನ್ನು ಅತ್ಯಂತ ಜಾಣ್ಮೆಯಿಂದ ತೆರೆ ಮೇಲೆ ತಂದಿದ್ದಾರೆ. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 38

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ರಾಣಿ ಪಾತ್ರದಲ್ಲಿ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಪ್ರಗತಿ ಶೆಟ್ಟಿ, ಸಿನಿಮಾದಲ್ಲಿ ಹೈಲೈಟ್ ಆಗಿದ್ದಾರೆ. ಪ್ರಗತಿ ಶೆಟ್ಟಿ ಅಷ್ಟೇ ಅಲ್ಲ ಅವರ ಇಬ್ಬರು ಮಕ್ಕಳೂ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 48

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ರಾಜನ ಜೊತೆ ನಡೆದು ಬರುವಾಗ ಪ್ರಗತಿ ಶೆಟ್ಟಿಯಲ್ಲಿ ಕೈಯಲ್ಲಿ ತನ್ನ ಪುಟ್ಟ ಮಗವನ್ನು ಕೂಡ ಹಿಡಿದ್ದಾರೆ. ರಾಜ ರಿಷಬ್ ಮಗನನ್ನು ಎತ್ತಿಕೊಂಡಿರುವ ದೃಶ್ಯವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಈ ಫೋಟೋಗಳನ್ನು ಇದೀಗ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ಕಾಂತಾರ ಸಿನಿಮಾದೊಂದಿಗಿನ ನನ್ನ ಅನುಭವವು ನಿಜವಾಗಿಯೂ ಅವಿಸ್ಮರಣೀಯ ಕ್ಷಣವಾಗಿದೆ ಎಂದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.

    MORE
    GALLERIES

  • 68

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ನಾನು 2ನೇ ಮಗುವಿಗೆ ಗರ್ಭಿಣಿಯಾಗಿದ್ದ ವೇಳೆ ಕಾಂತಾರ ಸಿನಿಮಾ ಆರಂಭವಾಯಿತು. ಬಳಿಕ ನನ್ನ ಇಬ್ಬರು ಮಕ್ಕಳು ಸಿನಿಮಾದ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಇದು ನನ್ನ ಜೀವನದ ಅದ್ಭುತ ಕ್ಷಣ ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 78

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ಕಾಂತಾರ ಸಿನಿಮಾದಲ್ಲಿ ನಟನೆ ಜೊತೆಗೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ಈ ನೆನಪುಗಳು ಎಂದೆಂದಿಗೂ ಮೆರೆಯಲಾಗದ ಸಿಹಿ ನೆನಪುಗಳು ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.

    MORE
    GALLERIES

  • 88

    Pragathi Rishab Shetty: ಕಾಂತಾರ ರಾಣಿಯನ್ನು ಕಾಡಿದೆ ಸಿನಿಮಾ ಸೆಟ್; ಮರೆಯಲಾಗದ ನೆನಪಿನ ಬಗ್ಗೆ ಪ್ರಗತಿ ರಿಷಬ್​ ಶೆಟ್ಟಿ ಹೇಳಿದ್ದೇನು?

    ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಸಿನಿಮಾದಲ್ಲಿ ರಾಣಿ ಪಾತ್ರದಲ್ಲಿ ಪ್ರಗತಿ ಶೆಟ್ಟಿ ಎಲ್ಲರ ಗಮನಸೆಳೆದಿದ್ರು. ಕಾಂತಾರ ಸಿನಿಮಾ ತಂಡದ ಜೊತೆಯಾಗಿದ್ದ ಪ್ರಗತಿ ಶೆಟ್ಟಿ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತವಾಗಿತ್ತು.

    MORE
    GALLERIES