Kantara-Pragathi Shetty: ರಾಣಿಯಾಗಿ ನೀನೇ ನಟಿಸ್ಬೇಕು ಎಂದು ಪ್ರಗತಿ ಬಳಿ ಪಟ್ಟು ಹಿಡಿದಿದ್ದರು ರಿಷಬ್!

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರು ಕಾಂತಾರದಲ್ಲಿ ರಾಣಿಯಾಗಿ ನಟಿಸಿದ್ದಾರೆ. ಅವರು ಈ ಪಾತ್ರ ಮಾಡಿದ್ದು ಹೇಗೆ? ಅವರಾಗಿಯೇ ನಟಿಸುತ್ತೇನೆ ಎಂದಿರಲಿಲ್ಲ. ಇದು ರಿಷಬ್ ಪ್ಲಾನ್.

First published: