Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

ಫ್ಯಾಷನ್ ಡಿಸೈನರ್ ಆಗಿರುವ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ರಾಣಿ ಪಾತ್ರದಲ್ಲಿ ಮಿಂಚಿದ್ರು. ನಟ-ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿಗೆ ಕಾಂತಾರ ನೆನಪು ಕಾಡುತ್ತಿದೆ. ಇದೀಗ ಕಾಂತಾರ ಸಿನಿಮಾದಲ್ಲಿ ಪ್ರಗತಿಯುಟ್ಟ ಸೀರೆ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ.

First published:

 • 18

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಪ್ರಗತಿ ಶೆಟ್ಟಿ, ಸಿನಿಮಾ ಹಾಗೂ ಫ್ಯಾಮಿಲಿ ಸಂಬಂಧಿಸಿದ ಅನೇಕ ಫೋಟೋ, ವಿಡಿಯೋ ಹಾಗೂ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ.

  MORE
  GALLERIES

 • 28

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ಇತ್ತೀಚಿಗಷ್ಟೇ ಪ್ರಗತಿ ಕಾಂತಾರ ಸಿನಿಮಾದಲ್ಲಿ ರಾಣಿ ಲುಕ್ನಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ರು. ಕಾಂತಾರ ನೆನಪು ಕಾಡುತ್ತಿದೆ ಎಂದು ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡಿದ್ರು. ಇದು ನನ್ನ ಜೀವನದ ಮರೆಯಲಾಗದ ನೆನಪು ಎಂದ್ರು.

  MORE
  GALLERIES

 • 38

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ಇದೀಗ ತಮ್ಮ ಪ್ರಗತಿ ಶಟ್ಟಿ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಕಾಂತಾರ ಸಿನಿಮಾ ವೇಳೆ ರಾಣಿಯ ಲುಕ್​ನಲ್ಲಿ ತೆಗದ ಮತ್ತಷ್ಟು ಫೋಟೋಗಳನ್ನು ಪ್ರಗತಿ ಹಂಚಿಕೊಂಡಿದ್ದಾರೆ. ಕಾಂತಾರ ರಾಣಿ ತೊಟ್ಟ ಸೀರೆಯ ಗುಟ್ಟ ಈಗ ರಟ್ಟಾಗಿದೆ.

  MORE
  GALLERIES

 • 48

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ನಮ್ಮ ಅಮ್ಮನ ಮದುವೆಯ ಸೀರೆಯನ್ನು 32 ವರ್ಷದ ನಂತರ ಕಾಂತಾರ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿದ್ದ ಕ್ಷಣ ಎಂದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ. ಅಮ್ಮನ ಸೀರೆಯುಟ್ಟ ಖುಷಿಯನ್ನು ಇದೀಗ ಹಂಚಿಕೊಂಡಿದ್ದಾರೆ.

  MORE
  GALLERIES

 • 58

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ಈ ಹಿಂದೆ, ಕಾಂತಾರ ಸಿನಿಮಾ ರಿಲೀಸ್ ಬಳಿಕವೂ ನಟಿ ಪ್ರಗತಿ ಶೆಟ್ಟಿ ಚಿತ್ರದಲ್ಲಿ ತಾನು ಧರಿಸಿದ ಸೀರೆ ಬಗ್ಗೆ ಮಾತಾಡಿದ್ರು. ನಾನು ಚಿತ್ರದ ಆರಂಭದಲ್ಲಿ ಬರುವ ರಾಣಿ ಪಾತ್ರವನ್ನು ನಿರ್ವಹಿಸಿದ್ದೇನೆ. ನಾನು ಮೂರು ಸೀರೆಗಳನ್ನು ಉಟ್ಟಿದ್ದೇನೆ. ಪ್ರತಿ ಸೀರೆಗೂ ಒಂದೊಂದು ಕಥೆ ಇದೆ ಎಂದು ಹೇಳಿದ್ರು.

  MORE
  GALLERIES

 • 68

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಗತಿ ತೊಟ್ಟ ಹಳದಿ ಬಣ್ಣದ ಸೀರೆ ಬನಾರಸಿ ಸೀರೆಯಾಗಿದ್ದು, ಇದರಲ್ಲಿ ಕಲಾತ್ಮಕ ಪಲ್ಲು ಹೈಲೈಟ್ ಆಗಿದೆ. ಇದು 50 ವರ್ಷ ಹಳೆಯದಾಗಿರಬೇಕು ಎಂದಿದ್ದರು.

  MORE
  GALLERIES

 • 78

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ಎರಡನೇ ಸೀರೆ, ಮರೂನ್ ಬಣ್ಣದ ಒಂದು ನನ್ನ ತಾಯಿಯ ಮದುವೆಯ ಸೀರೆ ಮತ್ತು ಮೂರನೆಯದು ನನಗೆ ತಿಳಿದಿರುವ ಅಜ್ಜಿಯದ್ದು ಎಂದು ಹಿಂದೆ ಸಂದರ್ಶವೊಂದರಲ್ಲಿ ಪ್ರಗತಿ ಶೆಟ್ಟಿ ಹೇಳಿದ್ರು.

  MORE
  GALLERIES

 • 88

  Pragathi Rishab Shetty: ಇದು ಕಾಂತಾರ ರಾಣಿಯ ಸೀರೆ ಸೀಕ್ರೆಟ್; ಗುಟ್ಟು ಬಿಚ್ಚಿಟ್ಟ ಪ್ರಗತಿ ರಿಷಬ್ ಶೆಟ್ಟಿ

  ಕಾಂತಾರ ಸಿನಿಮಾದಲ್ಲಿ ರಾಜ ಮತ್ತು ರಾಣಿಯ ಸಂಪೂರ್ಣ ಪರಿಕಲ್ಪನೆ ದೃಶ್ಯ ಸ್ಕ್ರೀನ್ ಮೇಲೆ ಸರಿ ಸುಮಾರು 2 ನಿಮಿಷಗಳ ಕಾಲ ಬರುತ್ತದೆ. ಆದರೆ ಈ ದೃಶ್ಯವನ್ನು 15 ದಿನಗಳ ಕಾಲ ಚಿತ್ರೀಕರಿಸಿದ್ದಾರಂತೆ. ಪ್ರಗತಿ ಶೆಟ್ಟಿ ತನ್ನ ಇಬ್ಬರು ಮಕ್ಕಳ ಜೊತೆ ಈ ಪಾತ್ರ ನಿರ್ವಹಿಸಿದ್ದಾರೆ.

  MORE
  GALLERIES