Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

Prbhudeva: ಕೆಲವೊಂದು ನಟ, ನಟಿಯರು ವೈಯಕ್ತಿಕ ಜೀವನ ಹಾಗೂ ಔದ್ಯೋಗಿಕ ಜೀವನದ ಮಧ್ಯೆ ದೊಡ್ಡ ಅಂತರ ಇಡಲು ಬಯಸುತ್ತಾರೆ. ಅವರಲ್ಲಿ ಒಬ್ಬರು ಪ್ರಭುದೇವ. ನಟ ಮೊದಲಬಾರಿಗೆ ಎರಡನೇ ಪತ್ನಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

First published:

  • 17

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ತಮಿಳು ನಟ ಪ್ರಭುದೇವ ಅವರು ಇತ್ತೀಚೆಗೆ ಅವರ ಎರಡನೇ ಪತ್ನಿ ಜೊತೆಗೆ ತಿರುಪತಿಯಲ್ಲಿ ಮೊದಲಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. 2011ರಲ್ಲಿ ಮೊದಲ ಪತ್ನಿ ರಾಮಲತಾಗೆ ಡಿವೋರ್ಸ್ ಕೊಟ್ಟ ನಂತರ ನಟ ಬಹಳಷ್ಟು ವಿವಾದಗಳನ್ನು ಎದುರಿಸಿದ್ದರು.

    MORE
    GALLERIES

  • 27

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ನಂತರ ನಟ ಹಿಮಾನಿ ಸಿಂಗ್ ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಲಾಕ್​ಡೌನ್​ನಲ್ಲಿ ಈ ಮದುವೆ ನಡೆದ ಕಾರಣ ಈ ಮದುವೆ ರಹಸ್ಯವಾಗಿಯೇ ಉಳಿಯಿತು.

    MORE
    GALLERIES

  • 37

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ಮಲ್ಟಿ ಟ್ಯಾಲೆಂಟೆಡ್ ನಟ ಅವರು ಪತ್ನಿ ಸಮೇತರಾಗಿ ಮೊದಲಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಪ್ರಭುದೇವ ಅವರ ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು.

    MORE
    GALLERIES

  • 47

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷೆಗಾಗಿ ನಟ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಜೋಡಿಯ ಫೋಟೋ ವೈರಲ್ ಆಗಿದ್ದು ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    MORE
    GALLERIES

  • 57

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ಪ್ರಭುದೇವ ಅವರ ಎರಡನೇ ಮದುವೆ ಬಗ್ಗೆ ಅವರ ಅಣ್ಣನೇ ಮೊದಲ ಬಾರಿಗೆ ಮಾಹಿತಿ ಕೊಟ್ಟಿದ್ದರು. ರಾಜಾ ಸುಂದರಂ ಅವರು ತಮ್ಮನ ಎರಡನೇ ಮದುವೆ ಬಗ್ಗೆ ಮಾತನಾಡಿ ಅದನ್ನು ದೃಢಪಡಿಸಿದ್ದರು. ಸಂದರ್ಶನವೊಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು.

    MORE
    GALLERIES

  • 67

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ಪ್ರಭುದೇವ ಅವರು ಕೊನೆಯಬಾರಿಗೆ ಭಗೀರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಆಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಆದರೆ ಸಿನಿಮಾ ನಿರೀಕ್ಷಿಸಿದ ಮಟ್ಟಿಗೆ ಸಕ್ಸಸ್ ಆಗಲಿಲ್ಲ. ಆದರೆ ನಟ ತನ್ನ ಸಿನಿಮಾ ಕೆರಿಯರ್​ನಲ್ಲಿಯೇ ಮೊದಲ ಬಾರಿಗೆ ಮೂವಿಗಾಗಿ ತಲೆ ಬೋಳಿಸಿಕೊಂಡರು.

    MORE
    GALLERIES

  • 77

    Prabhudeva: ಎರಡನೇ ಪತ್ನಿ ಜೊತೆ ಮೊದಲಬಾರಿಗೆ ಕಾಣಿಸ್ಕೊಂಡ ಪ್ರಭುದೇವ! ಫೋಟೋ ವೈರಲ್

    ಅಂತೂ ನಟ ಈಗ ಪತ್ನಿ ಸಮೇತರಾಗಿ ದೇವಾಲಯಕ್ಕೆ ಬಂದು ಆಶಿರ್ವಾದ ಪಡೆದಿದ್ದು ಅವರ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಅವರಿಬ್ಬರ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    MORE
    GALLERIES