Radhe Shyam: ಪೂಜಾ ಹೆಗ್ಡೆ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಪ್ರಭಾಸ್​ ಕೊಟ್ಟ ಗಿಫ್ಟ್​ ಏನು ಗೊತ್ತಾ..?

ಇದು ಪೂಜಾ ಹೆಗ್ಡೆ (Pooja Hegde) ಹಾಗೂ ಪ್ರಭಾಸ್​ (Prabhas) ನಡುವಿನ ಸ್ನೇಹ ಸಂಬಂಧದಲ್ಲಿ ಬಿರುಕುಂಟಾಗಿದೆ ಅನ್ನೋ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು. ಆದರೆ ಅದು ಸುಳ್ಳು ಅನ್ನೋದು ಇಂದು ಸಾಬೀತಾಗಿದೆ. ಹೌದು, ಪೂಜಾ ಹೆಗ್ಡೆ ಹುಟ್ಟುಹಬ್ಬಕ್ಕೆ (Happy Birthday Pooja Hegde) ವಿಶ್ ಮಾಡಿರುವ ಡಾರ್ಲಿಂಗ್​ ಸಖತ್​ ಉಡುಗೊರೆ ನೀಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: