Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

Prabhas: ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ ರಾಮನಾಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಸಾಕಷ್ಟು ಶ್ರಮಪಡುತ್ತಿದ್ದಾರಂತೆ. ಈ ಪಾತ್ರಕ್ಕಾಗಿ ಡಾರ್ಲಿಂಗ್​ ಬಿಲ್ಲು ವಿದ್ಯೆ ಕಲಿಯಲಿದ್ದಾರಂತೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published:

  • 110

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಬಾಲಿವುಡ್​ ನಿರ್ದೇಶಕ ಓಂ ರಾವತ್​ ಇತ್ತೀಚೆಗಷ್ಟೆ ಪ್ರಭಾಸ್ ಅಭಿನಯದ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ್ದರು.

    MORE
    GALLERIES

  • 210

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಈ ಚಿತ್ರದಲ್ಲಿ ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ನಿರ್ದೇಶಕ ಖಚಿತಪಡಿಸಿದ್ದಾರೆ.

    MORE
    GALLERIES

  • 310

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಪ್ರಕಟಿಸುವ ಮೊದಲೇ ಫ್ಯಾನ್​ ಮೇಡ್​ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ ತೊಡಗಿತ್ತು.

    MORE
    GALLERIES

  • 410

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಈಗ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ನಿರ್ದೇಶಕ ಓಂ ರಾವತ್​, ಪ್ರಭಾಸ್​ ಅವರ ಪಾತ್ರ ಹಾಗೂ ಅದಕ್ಕಾಗಿ ಡಾರ್ಲಿಂಗ್​ ಎಷ್ಟೆಲ್ಲ ಶ್ರಮಪಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

    MORE
    GALLERIES

  • 510

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ರಾಮನ ಪಾತ್ರಕ್ಕಾಗಿ ಪ್ರಭಾಸ್​ ಸಾಕಷ್ಟು ವರ್ಕೌಟ್​ ಮಾಡುತ್ತಿದ್ದು, ತಮ್ಮ ದೇಹದ ಆಕಾರದ ಮೇಲೆ ತುಂಬಾ ಕೆಲಸ ಮಾಡುತ್ತಿದ್ದಾರಂತೆ. ಜೊತೆಗೆ ಬಿಲ್ಲುವಿದ್ಯೆ ಸಹ ಕಲಿಯಲಿದ್ದಾರೆ ಎಂದು ನಿರ್ದೇಶಕ ಹೇಳಿದ್ದಾರೆ.

    MORE
    GALLERIES

  • 610

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಹಿಂದಿ, ಕನ್ನಡ, ತೆಲಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಇತರೆ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದ್ದು, 3ಡಿಯಲ್ಲಿ ರಿಲೀಸ್ ಮಾಡುವ ಆಲೋಚನೆ ಇದೆ ಎಂದಿದ್ದಾರೆ ಓಂ ರಾವತ್​.

    MORE
    GALLERIES

  • 710

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಪ್ರಭಾಸ್​ ಅಭಿನಯದ ಆದಿಪುರುಷ್​ ಮುಂದಿನ ವರ್ಷ ಜನವರಿಯಿಂದ ಸೆಟ್ಟೇರಲಿದೆ.

    MORE
    GALLERIES

  • 810

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ರಾಧಾಕೃಷ್ಣ ನಿರ್ದೇಶನದ ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಪೂಜೆ ಹೆಗ್ಡೆ ನಟಿಸಿದ್ದು, ಇದು ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ನಿಂತಿದೆ. ಸೆಪ್ಟೆಂಬರ್​ನಲ್ಲಿ ಮತ್ತೆ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

    MORE
    GALLERIES

  • 910

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ರಾಧೆ ಶ್ಯಾಮ್​ ನಂತರ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಲಿರುವ ತ್ರಿಭಾಷೀಯ ಚಿತ್ರ ಸೆಟ್ಟೇರಲಿದೆ.

    MORE
    GALLERIES

  • 1010

    Adipurush: ಆದಿಪುರುಷ್​ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಬಿಲ್ಲುವಿದ್ಯೆ ಕಲಿಯಲಿರುವ ಪ್ರಭಾಸ್​..!

    ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲಿರುವ ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾವನ್ನು ನಾಗ್​ ಅಶ್ವಿನ್​ ನಿರ್ದೇಶನ ಮಾಡಲಿದ್ದಾರೆ.

    MORE
    GALLERIES