Prabhas: ಫ್ಯಾಮಿಲಿ ಫಂಕ್ಷನ್​ನಲ್ಲಿ ಪ್ರಭಾಸ್ ಸಿಂಪಲ್ ಲುಕ್; ‘ಡಾರ್ಲಿಂಗ್’ ಸ್ಟೈಲ್​ಗೆ ಫ್ಯಾನ್ಸ್ ಫಿದಾ

ಟಾಲಿವುಡ್ ಡಾರ್ಲಿಂಗ್ ಎಂದೇ ಫೇಮಸ್ ಆಗಿರೋ ಪ್ರಭಾಸ್ಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಪ್ಯಾನ್ ಇಂಡಿಯಾ ಸ್ಟಾರ್ ಹೀರೋ ಪ್ರಭಾಸ್ ತುಂಬಾ ಸಿಂಪಲ್, ಎಲ್ಲಿಗೆ ಹೋದ್ರೂ ತೀರಾ ಸಿಂಪಲ್ ಆಗಿ ರೆಡಿಯಾಗಿ ಹೋಗುತ್ತಾರೆ. ಸೂಪರ್ ಹಿಟ್ ಚಿತ್ರ ಬಾಹುಬಲಿ ಬಳಿಕ ಪ್ರಭಾಸ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿದೆ.

First published: