Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಆದಿಪುರುಷ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಭಾರೀ ಬಜೆಟ್ ಸಿನಿಮಾ ಇದಾಗಿದ್ದು, 3ಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಸಿನಿಮಾಗಾಗಿ ನಟ ಭರ್ಜರಿ ತಯಾರಿ ನಡೆಸಿದ್ದಾರೆ.

First published:

 • 18

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಯಾವ ಸಿನಿಮಾ ಕೂಡ ಪ್ರಭಾಸ್ ಕೈಹಿಡಿಯಲಿಲ್ಲ. ಇದೀಗ ನಟ ಪ್ರಭಾಸ್ ಹೊಸ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  MORE
  GALLERIES

 • 28

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ರಾಮಾಯಣ ಮಹಾಕಾವ್ಯವನ್ನು ಆಧರಿಸಿರುವ, ಓಂ ರಾವತ್ ನಿರ್ದೇಶನದ ಆದಿಪುರುಷದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಭಾರೀ ಬಂಡವಾಳ ಹಾಕಿ 3ಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ನಟ ಪ್ರಭಾಸ್ ಕೂಡ ಭರ್ಜರಿ ವರ್ಕೌಟ್ ಮಾಡಿದ್ದಾರೆ.

  MORE
  GALLERIES

 • 38

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ಸಿನಿಮಾಗಾಗಿ ಪ್ರಭಾಸ್ ತೆಗೆದುಕೊಂಡಿರುವ ಡಯಟ್ ಬಗ್ಗೆ ಮಾಹಿತಿ ಹೊರಬಿದ್ದಿದೆ. ಲೈಫ್ ಸ್ಟೈಲ್ ಬದಲಿಸಿಕೊಂಡ ಪ್ರಭಾಸ್, ಕಟ್ಟುನಿಟ್ಟಿನ ಆಹಾರಕ್ರಮ ಕೂಡ ಫಾಲೋ ಮಾಡಿದ್ದಾರೆ. 

  MORE
  GALLERIES

 • 48

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ಪ್ರಭಾಸ್ ವಾರದಲ್ಲಿ 6 ದಿನ ವ್ಯಾಯಾಮ ಮಾಡುತ್ತಾರೆ. ಜಾಗಿಂಗ್, ಸೈಕ್ಲಿಂಗ್ ಮತ್ತು ಈಜು ಮುಂತಾದ ಕಾರ್ಡಿಯೋ ವ್ಯಾಯಾಮಗಳನ್ನು ತಪ್ಪದೇ ಮಾಡುತ್ತಾರಂತೆ. ವರ್ಕೌಟ್ ಮಿಸ್ ಮಾಡೋದಿಲ್ವಂತೆ ಪ್ರಭಾಸ್​.

  MORE
  GALLERIES

 • 58

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ಪ್ರಭಾಸ್ ಫುಡ್ ಡಯೆಟ್ ಅನ್ನು ಮಿಸ್ ಮಾಡದೇ ಫಾಲೋ ಮಾಡುತ್ತಿದ್ದಾರೆ. ಪ್ರಭಾಸ್ ಅವರ ಆಹಾರದಲ್ಲಿ ಚಿಕನ್, ಫಿಶ್, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳು ಸೇರಿವೆ. ನಟ ಬ್ರೌನ್ ರೈಸ್, ಕ್ವಿನೋವಾ ಮತ್ತು ಸಿಹಿ ಗೆಣಸುಗಳಂತಹ ಕಾರ್ಬೋಹೈಡ್ರೇಟ್​ಗಳನ್ನು ಸೇವಿಸುತ್ತಾರೆ.

  MORE
  GALLERIES

 • 68

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ನಾನ್ ವೆಜ್ ಜೊತೆಗೆ ಹಣ್ಣುಗಳು, ತರಕಾರಿಗಳು ಮತ್ತು ಜ್ಯೂಸ್ ಅನ್ನು ಆಹಾರದಲ್ಲಿ ಹೆಚ್ಚಾಗಿ ಸೇರಿಸುತ್ತಾರಂತೆ. ಪ್ರಭಾಸ್ ಪ್ರತಿದಿನ 15 ಮೊಟ್ಟೆಗಳನ್ನು ತಿನ್ನುತ್ತಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.

  MORE
  GALLERIES

 • 78

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ಸೀತಾದೇವಿಯಾಗಿ ಬಾಲಿವುಡ್ ನಟಿ ಕೃತಿ ಸನೋನ್ ಮತ್ತು ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಜೂನ್ 16 ರಂದು ಸಿನಿಮಾ ಥಿಯೇಟರ್​ಗೆ ಬರಲಿದೆ. ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು, ಅಭಿಮಾನಿಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  MORE
  GALLERIES

 • 88

  Prabhas: 'ಆದಿಪುರುಷ'ನಾಗಲು ಭರ್ಜರಿ ವರ್ಕೌಟ್! ದಿನಕ್ಕೆ ಎಷ್ಟು ಮೊಟ್ಟೆ ತಿಂತಾರೆ ಪ್ರಭಾಸ್? ಕೇಳಿದ್ರೆ ಶಾಕ್ ಆಗ್ತೀರಾ?

  ಆದಿಪುರುಷ ಸಿನಿಮಾ ಟೀಸರ್ ಗಿಂತ ಟೀ ಸೀರಿಸ್​ನ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿರುವ ಟ್ರೇಲರ್ ಚೆನ್ನಾಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಜನ ಟ್ರೇಲರ್ ಮೆಚ್ಚಿಕೊಂಡಿದ್ದಾರೆ.

  MORE
  GALLERIES