Prabhas Project K: ಪ್ರಭಾಸ್ ಸಿನಿಮಾಗೆ ಆ್ಯಕ್ಷನ್ ಡೈರೆಕ್ಟ್ ಮಾಡ್ತಾರೆ ಹಾಲಿವುಡ್ ಸಾಹಸ ನಿರ್ದೇಶಕರು! ಅಭಿಮಾನಿಗಳು ಥ್ರಿಲ್

Prabhas | Project K : ಪ್ರಾಜೆಕ್ಟ್ ಕೆ ಎಂಬುದು ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಇತ್ತೀಚಿನ ಬೃಹತ್ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಚಿತ್ರ ಈಗಾಗಲೇ ಶೇ 55ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಮತ್ತೊಂದು ಶೆಡ್ಯೂಲ್ ಶುರುವಾಗಿದೆ. ಈ ಶೆಡ್ಯೂಲ್‌ನಲ್ಲಿ ಚಿತ್ರತಂಡ ಭಾರೀ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ. ಇದಕ್ಕಾಗಿ ಹಾಲಿವುಡ್ ನಿಂದ ಖ್ಯಾತ ಸಾಹಸ ನಿರ್ದೇಶಕರನ್ನು ಕರೆಸಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

First published: