Salaar Movie: ಸಲಾರ್​ ಸಿನಿಮಾದ ಹೊಸ ಅಪ್​ಡೇಟ್​, ಹೆಚ್ಚಾಗುತ್ತಿದೆ ಪ್ರೇಕ್ಷಕರ ಕುತೂಹಲ

Salaar Highlights: ಸಲಾರ್ ಚಿತ್ರದ ಬಗ್ಗೆ ಬರುತ್ತಿರುವ ಒಂದೊಂದೇ ವಿಷಯಗಳು ಸಿನಿಮಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಈ ಸಿನಿಮಾದಲ್ಲಿ ಅದ್ಧೂರಿ ಸಾಹಸ ದೃಶ್ಯಗಳನ್ನು ನೋಡಲಿದ್ದೇವೆ ಎಂದು ಈಗಾಗಲೇ ಫಿಕ್ಸ್ ಆಗಿರುವ ಪ್ರೇಕ್ಷಕರು, ಕಾಲಕಾಲಕ್ಕೆ ಬರುತ್ತಿರುವ ಅಪ್ಡೇಟ್ಗಳಿಂದ ಮತ್ತಷ್ಟು ಅಲರ್ಟ್ ಆಗುತ್ತಿದ್ದಾರೆ.

First published: