Actor Prabhas: 70 ಸಾವಿರ ಜನರಿಗೆ ಊಟ ಹಾಕ್ತಿದ್ದಾರಂತೆ ಪ್ರಭಾಸ್! ಏನಿದು ಬಾಹುಬಲಿಯ ಹೊಸ ಕೆಲಸ?

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಪ್ರಭಾಸ್​ಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ ಇದೆ. ತನ್ನ ಜೊತೆ ನಟಿಸುವ ಸಹ ನಟ-ನಟಿಯರಿಗಾಗಿ ಪ್ರಭಾಸ್ ರುಚಿಕರವಾದ ಊಟದ ವ್ಯವಸ್ಥೆ ಮಾಡುತ್ತಾರೆ. ಇತ್ತೀಚೆಗಷ್ಟೇ ಪ್ರಭಾಸ್ ಇನ್ನೂ 70 ಸಾವಿರ ಜನರಿಗೆ ಊಟ ಹಾಕಲು ನಿರ್ಧರಿಸಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

First published: