Prabhas: ಸಲಾರ್ ಸೆಟ್​​ನಿಂದ ಲೀಕ್ ಆಯ್ತು ಪ್ರಭಾಸ್ ಫೋಟೋ! ಡಾರ್ಲಿಂಗ್ ಮಾಸ್ ಲುಕ್

ಕೃಷ್ಣಂ ರಾಜು ನಿಧನದ ನಂತರ ಕೆಲವು ದಿನಗಳ ಕಾಲ ಶೂಟಿಂಗ್‌ನಿಂದ ವಿರಾಮ ಪಡೆದಿದ್ದ ಪ್ರಭಾಸ್ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಸಲಾರ್ ಸೆಟ್‌ನಲ್ಲಿರುವ ಪ್ರಭಾಸ್ ಅವರ ಲುಕ್ ಹೊರಬಿದ್ದಿದ್ದು ಅದು ವೈರಲ್ ಆಗುತ್ತಿದೆ. ಪ್ರಭಾಸ್ ಲುಕ್ ನೋಡಿದ ಅಭಿಮಾನಿಗಳು ಡಾರ್ಲಿಂಗ್ ಲುಕ್ ಜಾಸ್ತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

First published: