Adipurush: ಆದಿ ಪುರುಷ ಚಿತ್ರದ ಹೊಸ ಅಪ್​ಡೇಟ್ಸ್; ಪ್ರಭಾಸ್ ಹೇಳಿದ್ದಾರಂತೆ ಉದ್ದುದ್ದದ ಡೈಲಾಗ್ಸ್!

ಪ್ರಭಾಸ್ ಅಭಿನಯದ ಹೊಸ ಚಿತ್ರ ಆದಿಪುರುಷ. ಈ ಸಿನಿಮಾ ಸಂಕ್ರಾಂತಿಯಂದು ಬಿಡುಗಡೆಯಾಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆದರೆ, ಈ ಸಿನಿಮಾಗೆ ಸಂಬಂಧಿಸಿದಂತೆ ಪ್ರಭಾಸ್ ಹೇಳಿರುವ ಡೈಲಾಗ್ವೊಂದು ಹಾಟ್ ಟಾಪಿಕ್ ಆಗಿದೆ.

First published: