Prabhas: ಟಾಲಿವುಡ್​ನಲ್ಲಿ ಯಶಸ್ವಿಯಾಗಿ 18 ವರ್ಷ ಕಳೆದ ಡಾರ್ಲಿಂಗ್​ ಪ್ರಭಾಸ್

18 Years For Prabhas In Tollywood: ಬಾಹುಬಲಿ ಸಿನಿಮಾದ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆದ ಪ್ರಭಾಸ್​ ಸಿನಿರಂಗದಲ್ಲಿ 18 ವರ್ಷಗಳನ್ನು ಯಶಸ್ವಿಯಾಗಿ ಕಳೆದಿದ್ದಾರೆ. ಇಂದಿಗೆ ಡಾರ್ಲಿಂಗ್​ ಟಾಲಿವುಡ್​ಗೆ ಕಾಲಿಟ್ಟು 18 ವರ್ಷಗಳಾಗಿವೆ.

First published: