Prashanth Neel: ಬಿಗ್​ ಬಿ ಭೇಟಿ ಮಾಡಿದ ಪ್ರಶಾಂತ್ ನೀಲ್, ಪ್ರಾಜೆಕ್ಟ್ ಕೆ ಟೀಮ್​ಗೆ ಗ್ರ್ಯಾಂಡ್ ಪಾರ್ಟಿ ಕೊಟ್ಟ ಪ್ರಭಾಸ್!

Prabhas: ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಅವರ ಫೋಟೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಇದ್ದು, ಪ್ರಶಾಂತ್ ನೀಲ್ ಹಾಗೂ ಬಿಗ್ ಬಿ ಭೇಟಿ ಕುತೂಹಲ ಮೂಡಿಸಿದೆ.

First published: