Prabhas: ಸ್ಟಾರ್ ಹೀರೋಯಿನ್ ಜೊತೆ ಪ್ರಭಾಸ್ ಡೇಟಿಂಗ್! ಬಾಲಯ್ಯ ಬಾಯ್ಬಿಡಿಸಿದ್ರು ರೆಬೆಲ್ ಸ್ಟಾರ್ ರಹಸ್ಯ
Unstoppable 2: ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಗಳ ಪಟ್ಟಿಯಲ್ಲಿ ಪ್ರಭಾಸ್ ಅಗ್ರಸ್ಥಾನದಲ್ಲಿದ್ದಾರೆ. ಪ್ರಭಾಸ್ ಯಾವಾಗ ಮದುವೆಯಾಗ್ತಾರೆ ಅನ್ನೋದೇ ಅಭಿಮಾನಿಗಳ ಪ್ರಶ್ನೆಯಾಗಿದೆ.
40 ವರ್ಷ ಕಳೆದರೂ ಈ ಹೀರೋ ಮದುವೆಯಾಗಿಲ್ಲ ಇವ್ರ ಮದುವೆ ಸುದ್ದಿಗಳೇ ಈಗ ಹಾಟ್ ಟಾಪಿಕ್ ಆಗಿದೆ. ಪ್ರಭಾಸ್ ಇತ್ತೀಚೆಗಷ್ಟೇ ಕೃತಿ ಸನನ್ ಜೊತೆಗಿನ ಮಾತಾಡಿದ್ರು.
2/ 7
ಮೊದಲಿಗೆ ಪ್ರಭಾಸ್ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವು ವರದಿಗಳು ಬಂದಿದ್ದವು. ಬಾಹುಬಲಿ ಸಿನಿಮಾದ ಮೂಲಕ ಯಶಸ್ವಿ ಜೋಡಿಯಾಗಿ ಫೇಮಸ್ ಆದ ಈ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ಸ್ ಮದುವೆಯಾಗ್ತಾರೆ ಎಂದು ಹೇಳಲಾಗಿತ್ತು. .
3/ 7
ಬಾಲಿವುಡ್ನ ಕೃತಿ ಸನನ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್ ರನ್ನು ಮದುವೆಯಾಗಲು ಇಷ್ಟಪಡೋದಾಗಿ ಹೇಳಿದ್ರು. ಆದಿಪುರುಷ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವಾಗ ಕೃತಿ ಈ ರೀತಿ ಹೇಳಿಕೆ ನೀಡಿದ್ರು ಎನ್ನುವ ಸುದ್ದಿ ಹರಿದಾಡುತ್ತಿದೆ.
4/ 7
ಪ್ರಭಾಸ್ ಹಾಗೂ ಕೃತಿ ಸನನ್ ಲವ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ಗಿಂತ ಬಾಲಿವುಡ್ನಲ್ಲಿ ವೈರಲ್ ಆಗಿದೆ. ಸಿನಿಮಾ ವಿಮರ್ಶಕ ಉಮೈರ್ ಸಂಧು ಕೂಡ ಪ್ರಭಾಸ್-ಕೃತಿ ಸನನ್ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಿದ್ರು.
5/ 7
ಪ್ರಭಾಸ್ ಮದುವೆ ವಿಚಾರ ಸಿನಿ ವಲಯದಲ್ಲಿ ಭಾರೀ ಚರ್ಚೆಯಾಗ್ತಿದ. ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಅನ್ ಸ್ಟಾಪಬಲ್ ಶೋನಲ್ಲಿ ಪ್ರಭಾಸ್ ಸ್ಪಷ್ಟನೆ ನೀಡಿದ್ದಾರೆ.
6/ 7
ಬಾಲಕೃಷ್ಣ ಕೇಳಿದ ಪ್ರಶ್ನೆಗಳಿಗೆ ಪ್ರಭಾಸ್ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಸನಾ...? ಶೆಟ್ಟಾ...? ಬಾಲಯ್ಯ ಅವರ ಮದುವೆಯ ಬಗ್ಗೆ ನೇರವಾಗಿ ಕೇಳಿದರು. ಪ್ರಭಾಸ್ ನೀಡಿದ ಉತ್ತರದಿಂದ ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.
7/ 7
ಕೃತಿ ಸನನ್ ವಿಷಯದ ಬಗ್ಗೆ 'ಮೇಡಂ' ಸ್ಪಷ್ಟನೆ ನೀಡಿದ್ದಾರೆ ಎಂದು ಪ್ರಭಾಸ್ ಖಾರವಾಗಿ ಉತ್ತರಿಸಿದ್ದಾರೆ ಎಲ್ಲಾ ಸುದ್ದಿಗಳು ಕೇವಲ ವದಂತಿಗಳು ಎಂದು ಹೇಳಿದ್ದಾರೆ. ಹೀಗಾಗಿ ಪ್ರಭಾಸ್-ಕೃತಿ ಲವ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.