Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

Anushka Shetty: ಅನುಷ್ಕಾ ಶೆಟ್ಟಿ ಸೌತ್ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿಯಾಗಿದ್ದಾರೆ. ಇಲ್ಲಿಯವರೆಗೂ ಅನೇಕ ನಟರು ಮತ್ತು ನಿರ್ದೇಶಕರ ಜೊತೆ ಅನುಷ್ಕಾ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿದೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅನುಷ್ಕಾ ಅನೇಕ ಭಾರೀ ಸುದ್ದಿಯಾಗಿದ್ದಾರೆ.

First published:

  • 17

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ಕರುನಾಡ ಚೆಲುವೆ ಅನುಷ್ಕಾ ಶೆಟ್ಟಿ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಸೂಪರ್ ಸ್ಟಾರ್​ಗಳ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳಾ ಪ್ರಧಾನ ಸಿನಿಮಾ ಮಾಡಿ ಅನುಷ್ಕಾ ಶೆಟ್ಟಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಕಳೆದ ಕೆಲ ದಿನಗಳಿಂದ ನಟಿಯ ಮದುವೆಯ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ.

    MORE
    GALLERIES

  • 27

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ಅನುಷ್ಕಾ ಶೆಟ್ಟಿ ಸೌತ್ ಇಂಡಸ್ಟ್ರಿಯಲ್ಲಿ ಭಾರೀ ಜನಪ್ರಿಯ ನಾಯಕಿಯಾಗಿದ್ದಾರೆ. ಅನೇಕ ನಟರ ಜೊತೆ ಅನುಷ್ಕಾ ಹೆಸರು ಕೇಳಿ ಬಂದಿತ್ತು. ಆದರೆ ಹಲವು ವರ್ಷಗಳಿಂದ ಅನುಷ್ಕಾ ನಟ ಪ್ರಭಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ  ಸುದ್ದಿ ಹರಡಿತ್ತು.

    MORE
    GALLERIES

  • 37

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ಅನುಷ್ಕಾ-ಪ್ರಭಾಸ್​  ಜೋಡಿ ಕಳೆದ ವರ್ಷ ಬೇರ್ಪಟ್ಟಿದ್ದರು ಎನ್ನಲಾಗಿದೆ.  ಅಷ್ಟೇ ಅಲ್ಲದೇ ಇದೀಗ ಅನುಷ್ಕಾ ಶೆಟ್ಟಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    MORE
    GALLERIES

  • 47

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ವಯಸ್ಸು 41 ಆದ್ರೂ ನಟಿ ಅನುಷ್ಕಾ ಇನ್ನೂ ಮದುವೆ ಆಗಿಲ್ಲ. ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಅನುಷ್ಕಾ ಶೆಟ್ಟಿ ತಮ್ಮ ಮದುವೆಯ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

    MORE
    GALLERIES

  • 57

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ಗುಟ್ಟಾಗಿ ಮದುವೆಯಾಗಿರುವ ಸುದ್ದಿಯ ಕುರಿತು ಮಾತಾಡಿದ ಅನುಷ್ಕಾ, ಇಂತಹ ಸುದ್ದಿಗಳನ್ನು ಓದಿದಾಗ ನನಗೆ ನಗು ಬರುತ್ತದೆ ಎಂದು ಹೇಳಿದ್ದಾರೆ. ಇಂತಹ ವದಂತಿಗಳು ನನಗೆ ತಮಾಷೆಯಾಗಿವೆ. ಜೊತೆಗೆ ಇಂತಹ ಸುದ್ದಿ ಓದುವುದನ್ನು ಕೂಡ  ಎಂಜಾಯ್​ ಮಾಡುತ್ತೇನೆ ಎಂದು ಹೇಳಿದ್ದಾರೆ.

    MORE
    GALLERIES

  • 67

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ಆರಂಭದ ದಿನಗಳಲ್ಲಿ ಇಂತಹ ವದಂತಿಗಳಿಂದ ನನಗೆ ಕಿರಿಕಿರಿ ಉಂಟಾಗಿತ್ತು ಎಂದು ಅನುಷ್ಕಾ ಹೇಳಿದ್ದಾರೆ. ಆದರೆ ಈಗ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ. ಅನುಷ್ಕಾ ಹೆಚ್ಚಾಗಿ ಮನೆಯವರ ಜೊತೆ ಕಾಲ ಕಳೆಯುತ್ತಾರಂತೆ. ಪೋಷಕರ ಸಲಹೆ ಪಡೆದು ಅವರು ತೋರಿಸಿದ ಹಾದಿಯಲ್ಲಿ ನಡೆಯುತ್ತೇನೆ ಎಂದಿದ್ದಾರೆ.

    MORE
    GALLERIES

  • 77

    Anushka Shetty: ಗುಟ್ಟಾಗಿ ಮದುವೆಯಾದ್ರಾ ಅನುಷ್ಕಾ ಶೆಟ್ಟಿ!? ಲವ್, ಬ್ರೇಕಪ್, ವಿವಾಹದ ಬಗ್ಗೆ ನಟಿ ಹೇಳಿದ್ದೇನು?

    ಬಾಲ್ಯದಿಂದಲೂ ನನಗೆ ಅನೇಕ ಕನಸುಗಳಿತ್ತು. ಇದೀಗ ನಾನು ಹೆಚ್ಚಾಗಿ ಸಂತೋಷವಾಗಿರಲು ಬಯಸುತ್ತೇವೆ ಎಂದು ಅನುಷ್ಕಾ ಹೇಳಿದ್ದಾರೆ. ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

    MORE
    GALLERIES