ಮೊನೊಕಿನಿಯಲ್ಲಿ ಮಿಂಚಿದ Pooja Hegde: ಬೋಲ್ಡ್​ ಲುಕ್​ಗೆ ಮನಸೋತ ಅಭಿಮಾನಿಗಳು

Pooja Hegde Photos: ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ (Pooja Hegde) ಬಾಲಿವುಡ್​ನಲ್ಲೂ ತಮ್ಮದೇ ಆದ ಸ್ಥಾನ ಮಾಡಿಕೊಂಡಿದ್ದಾರೆ. ಪೂಜಾ ಹೆಗ್ಡೆ ಇತ್ತೀಚೆಗೆ ಸಿನಿಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನೇನು ಕೆಲಸದಿಂದ ಬಿಡುವು ಮಾಡಿಕೊಂಡು ಮಾಲ್ಡೀವ್ಸ್​ಗೆ (Maldives Trip) ಹಾರಿದ್ದಾರೆ. ಅಲ್ಲಿ ಮೊನೊಕಿನಿಯಲ್ಲಿ ಸಖತ್​ ಹಾಟಾಗಿ ಮಿಂಚಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published: