Prabhas Radhe Shyam: ರಾಧೆ ಶ್ಯಾಮ್ ಚಿತ್ರದಲ್ಲಿ ವಿಕ್ರಮಾದಿತ್ಯನಾದ ಪ್ರಭಾಸ್: ಡಾರ್ಲಿಂಗ್ ಲುಕ್ಗೆ ಅಭಿಮಾನಿಗಳು ಫಿದಾ..!
Radhe Shyam: ಬಹುಭಾಷಾ ಸಿನಿಮಾ ರಾಧ್ಯೆ ಶ್ಯಾಮ್ನಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದ ಚಿತ್ರತಂಡ ಈಗ ಪ್ರಭಾಸ್ ಅವರ ಲುಕ್ ಹಾಗೂ ಪಾತ್ರದ ಹೆಸರನ್ನು ರಿವೀಲ್ ಮಾಡಿದೆ. (ಚಿತ್ರಗಳು ಕೃಪೆ: ಪ್ರಭಾಸ್, ಪೂಜಾ ಹೆಗ್ಡೆ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)