ನಟ ಪ್ರಭಾಸ್ ಸಹ ಸಿನಿಮಾ ಚಿತ್ರೀಕರಣದ ವೇಳೆ ತೆಗೆದ ಚಿತ್ರವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಬಾಹುಬಲಿ ಕೇವಲ ಸಿನಿಮಾ ಅಲ್ಲ. ನನ್ನ ಜೀವನದ ಅತಿ ದೊಡ್ಡ ಚಿತ್ರ. ಅದಕ್ಕಾಗಿ ಅಭಿಮಾನಿಗಳಿಗೆ ಹಾಗೂ ನಿರ್ದೇಶಕ ರಾಜಮೌಳಿ ಅವರಿಗೆ ತುಂಬು ಹೃದಯದ ಧನ್ಯವಾದ ಎಂದು ಆತ್ಮೀಯವಾಗಿ ಬರೆದುಕೊಂಡಿದ್ದಾರೆ.