Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

ಪ್ರಭಾಸ್ ಪ್ರಸ್ತುತ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ನಟ. ಬಿಡುವಿಲ್ಲದ ಶೆಡ್ಯೂಲ್​ನಲ್ಲಿ ಬ್ಯುಸಿಯಾಗಿರುವ ಸ್ಟಾರ್. ಅವರು ಹತ್ತಾರು ಬಿಗ್ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಅವರ ಫೋಟೊಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಾಹುಬಲಿ ಸಿನಿಮಾದ ರಿಲೀಸ್ ಟೈಮ್​ನಲ್ಲಿ ಆಪ್ತರಾಗಿದ್ದ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ನಂತರ ದೂರವಾದರು. ಹಾಗಿದ್ದರೆ ಪ್ರೀತಿಸುತ್ತಿದ್ದ ಜೋಡಿ ಬೇರೆಯಾದರಾ? ಇವರ ಮಧ್ಯೆ ಬ್ರೇಕಪ್ ಆಗಿತ್ತಾ?

First published:

  • 17

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    ಸೌತ್‌ನ ಸೂಪರ್‌ಸ್ಟಾರ್‌ಗಳಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಅವರು ತಮ್ಮ ಸಿಜ್ಲಿಂಗ್ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಬ್ಲಾಕ್‌ಬಸ್ಟರ್ ಸಿನಿಮಾಗಳಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಮೊದಲು ಭೇಟಿಯಾಗಿದ್ದು 2009 ರಲ್ಲಿ ಬದ್ಲಾ ಸೆಟ್‌ನಲ್ಲಿ.

    MORE
    GALLERIES

  • 27

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮೊದಲ ಚಿತ್ರದಿಂದ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ನಂತರ ಅವರು ಬೇರ್ಪಟ್ಟರು. ಆದರೆ ಇದಕ್ಕೆ ಅವರು ಎಂದೂ ಕಾರಣವನ್ನು ಬಹಿರಂಗಗೊಳಿಸಿಲ್ಲ.

    MORE
    GALLERIES

  • 37

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    ಆದರೆ ನಂತರ ಅನುಷ್ಕಾ ಶೆಟ್ಟಿ ಅವರಿಗೆ ಬೇರೆ ನಟನ ಜೊತೆ ಲವ್ ಇದ್ದ ಕಾರಣ ಇವರ ಪ್ರೀತಿ ಮುರಿದು ಬಿತ್ತು ಎಂದು ಕೂಡಾ ಹೇಳಲಾಗುತ್ತದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

    MORE
    GALLERIES

  • 47

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    Siasat.com ವರದಿ ಪ್ರಕಾರ ಪ್ರಭಾಸ್ ಮತ್ತು ಅನುಷ್ಕಾ ಅವರ ಬ್ರೇಕಪ್ ಪರಸ್ಪರ ಸಹಮತದಿಂದ ನಡೆದಿದ್ದಲ್ಲ ಎನ್ನಲಾಗಿದೆ. ಆದರೆ ಬಾಹುಬಲಿ ನಟನಿಗೆ ಅನುಷ್ಕಾ ಮೋಸ ಮಾಡಿದ್ದರಿಂದ ಅವರು ಬೇರ್ಪಟಿದ್ದಾರೆ ಎಂದು ಹೇಳಲಾಗಿದೆ.

    MORE
    GALLERIES

  • 57

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    ನಟಿಯ ಅಫೇರ್ ಬಗ್ಗೆ ತಿಳಿದ ನಂತರ ಪ್ರಭಾಸ್ ಅವರಿಂದ ದೂರವಾಗಿದ್ದರು ಎಂದು ವರದಿ ಹೇಳಿದೆ. ನಟನ ತಾಯಿ ಕೂಡ ಅನುಷ್ಕಾ ಅವರ ಜೊತೆಗಿನ ಮದುವೆಗೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಉದ್ಯಮದಲ್ಲಿ ಇಂತಹ ರೂಮರ್ಸ್ ಹರಡಿರುವುದರಿಂದ ಅನುಷ್ಕಾ ಅವರನ್ನು ಸೊಸೆಯಾಗಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರಂತೆ.

    MORE
    GALLERIES

  • 67

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    ಬಾಹುಬಲಿಯ ಈ ಸೂಪರ್‌ಹಿಟ್ ಜೋಡಿ ತಮ್ಮ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಅವರು ಒಳ್ಳೆಯ ಸ್ನೇಹಿತರು ಎಂದು ಮಾತ್ರವೇ ಹೇಳಿದ್ದಾರೆ. ವಾಸ್ತವವಾಗಿ, ಅವರ ವಕ್ತಾರರು ಕೂಡಾ ಈ ಕುರಿತು ಯಾವುದೇ ಹೇಳಿಕೆ ಕೊಡಲಿಲ್ಲ.

    MORE
    GALLERIES

  • 77

    Love-Breakup: ಪ್ರಭಾಸ್-ಅನುಷ್ಕಾ ಮಧ್ಯೆ ಬ್ರೇಕಪ್ ಆಗಿದೆಯಾ? ಇವರೇಕೆ ಸಡನ್ ದೂರವಾದರು?

    ಪ್ರಭಾಸ್ ಸದ್ಯ ಆದಿಪುರುಷ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರಲ್ಲಿ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ದೀಪಿಕಾ ಪಡುಕೋಣೆ ಅವರೊಂದಿಗೆ ಪ್ರಾಜೆಕ್ಟ್ ಕೆ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES