Adipurush: ಆದಿಪುರುಷ್ ಫಸ್ಟ್​ಲುಕ್​ಗೆ ಭರ್ಜರಿ ರೆಸ್ಪಾನ್ಸ್! ನೆಟ್ಟಿಗರೇನಂದ್ರು?

Adipurush: ಪ್ರಭಾಸ್ ನಟಿಸುತ್ತಿರುವ ಅತಿ ದೊಡ್ಡ ಸಿನಿಮಾಗಳಲ್ಲಿ ಆದಿಪುರುಷವೂ ಒಂದು. ಈ ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮ ಪಾತ್ರ ಮಾಡುತ್ತಿದ್ದಾರೆ. ಮುಂದಿನ ವರ್ಷ ಜನವರಿ 12 ರಂದು ಸಂಕ್ರಾಂತಿ ಹಬ್ಬದಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ. ಅಂದಹಾಗೆ ಈ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ.

First published: