Puneeth Rajkumar-Gandhada Gudi: ಗಂಧದ ಗುಡಿ ಟ್ರೈಲರ್​ ರಿಲೀಸ್ ಡೇಟ್ ಫಿಕ್ಸ್! ಅಪ್ಪು ಫ್ಯಾನ್ಸ್ ಥ್ರಿಲ್

ಗಂಧದ ಗುಡಿ ಸಿನಿಮಾದ ಟ್ರೈಲರ್ ರಿಲೀಸ್​ಗೆ ದಿನ ನಿಗದಿಯಾಗಿದೆ. ಅಪ್ಪು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು ಟ್ರೈಲರ್​ಗಾಗಿ ಕಾಯುತ್ತಿದ್ದಾರೆ.

First published: