Puneeth Rajkumar: ಸ್ಥಳೀಯ ಕಲಾವಿದರ ಕಲೆ ಕಂಡು ಬೆನ್ನು ತಟ್ಟಿದ ಪುನೀತ್​ ರಾಜ್​ಕುಮಾರ್​​

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರದ್ದು ಸರಳ ವ್ಯಕ್ತಿತ್ವ. ಅಭಿಮಾನಿಗಳ ಜೊತೆ ಜನ ಸಾಮಾನ್ಯರ ಜೊತೆ ತಾವು ಕೂಡ ಸಾಮಾನ್ಯರಂತೆ ಬೇರೆಯುತ್ತಾರೆ. ಅಂತಹ ಪುನೀತ್​ ರಾಜ್​ಕುಮಾರ್​ ಕೊಪ್ಪಳದ ಕೂಡ್ಲಿಗಿಯಲ್ಲಿ ಸ್ಥಳೀ ಕಲಾವಿದರ ತಮಟೆ ಡೋಲು ಪ್ರದರ್ಶನವನ್ನು ಮನಸೋತಿದ್ದಾರೆ. ಅಲ್ಲದೇ ಈ ವೇಳೆ ಸ್ಥಳೀಯರೊಂದಿಗೆ ಸಾಮನ್ಯರಂತೆ ಬೆರೆತು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ

First published: