Puneeth Rajkumar: ಹಳ್ಳಿಗಳಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬ ಮಾಡಿಲ್ಲ.. ಅಪ್ಪು ಅಭಿಮಾನದ ಕ್ರಾಂತಿ ಸೃಷ್ಠಿ ಮಾಡವ್ರೆ!

ಮಕರ ಸಂಕ್ರಾಂತಿಯಲ್ಲೂ ಅಪ್ಪು ರಾರಾಜಿಸಿದ್ದಾರೆ. ಎತ್ತುಗಳ ಮೇಲೆ ಅಪ್ಪು ಫೋಟೋ ಬರೆದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಳ್ಳಿಗಳಲ್ಲಿ ಸಂಕ್ರಾಂತಿ ಹಬ್ಬ ಮಾಡಿಲ್ಲ..ಅಪ್ಪು ಅಭಿಮಾನದ ಕ್ರಾಂತಿ ಸೃಷ್ಟಿ ಮಾಡಿದ್ದಾರೆ.

First published: