Pawan Kalyan Vakeel Saab: ವಕೀಲ್​ ಸಾಬ್​ ಸೆಟ್​ನಲ್ಲಿ ತೆಗೆದ ಪವನ್​ ಕಲ್ಯಾಣ್​ರ ಲೆಟೆಸ್ಟ್​ ಸ್ಟಿಲ್​ಗಳು..!

Pawan Kalyan PSPK Vakeel Saab: ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ದೊಡ್ಡ ಗ್ಯಾಪ್​ ನಂತರ ಅಭಿನಯಿಸುತ್ತಿರುವ ಸಿನಿಮಾ ವಕೀಲ್​ ಸಾಬ್​. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಕೀಲ್ ಸಾಬ್​ ಸಿನಿಮಾದ ಟೀಸರ್​ ರಲೀಸ್​ ಆಗಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಟೀಸರ್​ಗೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಅಭಿಮಾನಿಗಳು ವೈರಲ್​ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಖಾತೆ)

First published: