Pawan Kalyan - Akira Nandan: ಟಾಲಿವುಡ್ನಲ್ಲಿ ಪವನ್ ಕಲ್ಯಾಣ್ (Pawan Kalyan) ಹೆಸರಿಗಿರುವ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿಹೇಳಬೇಕಿಲ್ಲ. ಇನ್ನು ಪವರ್ ಸ್ಟಾರ್ ಮಗ ಅಕಿರಾ ನಂದ್ ಇನ್ನೇನು ಸಿನಿರಂಗಕ್ಕೆ ಬರಲಿದ್ದಾರೆ ಅನ್ನೋ ಸುದ್ದಿ ಸಹ ತುಂಬಾ ಸಮಯದಿಂದ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೀಗಿರುವಾಗಲೇ ಅಕಿರಾ ನಂದನ್ ಅವರ ಲೆಟೆಸ್ಟ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)