Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

ಕನ್ನಡ ಗೆಳೆಯರ ಬಳಗ ಸಮಿತಿ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ 'ಕನ್ನಡ ಕಲಾ ಭೂಷಣ ಪ್ರಶಸ್ತಿ' ನೀಡಿ ಗೌರವಿಸಿದೆ. ಅಣ್ಣನ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಧ್ರುವ ಸರ್ಜಾ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

First published:

 • 18

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಜೂನ್ 7, 2020ರಂದು ನಿಧನರಾಗಿದ್ದಾರೆ. ಚಿರು ನಿಧನದಿಂದ ಕನ್ನಡ ಚಿತ್ರರಂಗ ಒಳ್ಳೆಯ ನಟನನ್ನು ಕಳೆದುಕೊಂಡಿತು.

  MORE
  GALLERIES

 • 28

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ಇದೀಗ 2022ರ ಕರುನಾಡ ಸಂಭ್ರಮದಲ್ಲಿ ಕನ್ನಡ ಗೆಳೆಯರ ಬಳಗ ಸಮಿತಿ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ಕನ್ನಡ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

  MORE
  GALLERIES

 • 38

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರವಾಗಿ ನೀಡಲಾದ ಪ್ರಶಸ್ತಿಯನ್ನು ಸಹೋದರ ಹಾಗೂ ನಟ ಧ್ರುವ ಸರ್ಜಾ ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.

  MORE
  GALLERIES

 • 48

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ಪ್ರಶಸ್ತಿ ಕಾರ್ಯಕ್ರಮದಲ್ಲಿ ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ಅಧ್ಯಕ್ಷ ಕೃಷ್ಣೇಗೌಡ್ರು, ಪ್ರದೀಪ್, ಪ್ರಶಾಂತ್ ಮತ್ತು ತಂಡ ಹಾಜರಿದ್ರು. ಇನ್ನು ಸಂಸದರಾದ ತೇಜಸ್ವಿ ಸೂರ್ಯ, ಡಿಕೆ ಸುರೇಶ್ ಉಪಸ್ಥಿತರಿದ್ದರು.

  MORE
  GALLERIES

 • 58

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ಕರುನಾಡ ಸಂಭ್ರಮ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆದಿದೆ. ಹಾಡು, ಡಾನ್ಸ್, ಮನರಂಜನೆ, ಸಂಭ್ರಮ ಮನೆ ಮಾಡಿತ್ತು.

  MORE
  GALLERIES

 • 68

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ವರುಣ್ ಸ್ಟುಡಿಯೋಸ್ ಮತ್ತು ರಾಜ್ ಇವೆಂಟ್ಸ್ ಸಹಯೋಗದಲ್ಲಿ ನಡೆದ ಕರುನಾಡ ಸಂಭ್ರಮ 2022 ಯಶಸ್ವಿಯಾಗಿ ನಡೆದಿದೆ ಕಂಡಿದೆ. ಎಲ್ಲರೂ ಖುಷಿ ಪಟ್ಟಿದ್ದಾರೆ.

  MORE
  GALLERIES

 • 78

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ಕರುನಾಡ ಸಂಭ್ರಮ ಕಾರ್ಯಕ್ರಮದಲ್ಲಿ ನವೀನ್ ಸಜ್ಜು, ಅನುರಾಧ ಭಟ್, ವಿಜಯ್ ಪ್ರಕಾಶ್ ಹಾಡನ್ನು ಹೇಳಿ ಮನರಂಜಿಸಿದ್ರೆ, ಶಿವಣ್ಣ, ಧ್ರುವ ಸರ್ಜಾ ಸೇರಿ ಹಲವರು ಡ್ಯಾನ್ಸ್ ಮಾಡಿದ್ದಾರೆ.

  MORE
  GALLERIES

 • 88

  Chiranjeevi Sarja: ನಟ ಚಿರಂಜೀವಿ ಸರ್ಜಾ ಇನ್ನು 'ಕನ್ನಡ ಕಲಾ ಭೂಷಣ'! ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ

  ಡಿಸೆಂಬರ್ 10.11 ರಂದು 12ನೇ ವರ್ಷದ ಕರುನಾಡ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್ ತಾರೆಗಳ ಸಮಾಗಮವಾಗಿತ್ತು.

  MORE
  GALLERIES