Pooja Hegde: ಕೋವಿಡ್​ನಿಂದ ಗುಣಮುಖರಾದ ನಂತರ ಮೇಕಪ್​ ಇಲ್ಲದ ಫೋಟೋ ಶೇರ್​ ಮಾಡಿದ ಪೂಜಾ ಹೆಗ್ಡೆ

Pooja Hegde: ಕೋವಿಡ್​ನಿಂದ ಗುಣಮುಖರಾಗಿರುವ ಪೂಜಾ ಹೆಗ್ಡೆ ಸದ್ಯ ಪುಸ್ತಕ ಓದುತ್ತಾ... ವ್ಯಾಯಾಮ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಈಗ ಮೇಕಪ್​ ಇಲ್ಲದ ಫೋಟೋಗಳನ್ನು ಹಂಚಿಕೊಂಡಿರುವ ಪೂಜಾ ಇದು ತಮ್ಮ ಸ್ವೆಟ್ಟಿ ಲುಕ್​ ಎಂದಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published: