Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

Celebrity Marriage: ಕಾಲಿವುಡ್​ನಲ್ಲಿ ಸೆಲೆಬ್ರಿಟಿ ಜೋಡಿ ಮದುವೆ ಫೋಟೋಸ್ ವೈರಲ್ ಆಗಿದ್ದು ಇವರನ್ನು ನೋಡಿದ ನೆಟ್ಟಿಗರು ಅಕ್ಕ-ತಮ್ಮನಂತಿದ್ದೀರಿ ಎಂದಿದ್ದಾರೆ.

First published:

  • 18

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ಕಂಟೆಂಟ್ ಕ್ರಿಯೇಟರ್, ಆರ್ಟಿಸ್ಟ್ ಹಾಗೂ ವಿಜಯ್ ಟಿವಿ ಧಾರಾವಾಹಿ ಕನಾ ಕಾಣುಂ ಕಾಲಂಗಳ್ ನಟ ರಾಜಾ ವೆಟ್ರಿ ಪ್ರಭು ಅವರು ಅವರ ಗರ್ಲ್​ಫ್ರೆಂಡ್ ದೀಪಿಕಾ ವೆಂಕಟಾಚಲಂ ಅವರನ್ನು ಮದುವೆಯಾಗಿದ್ದಾರೆ.

    MORE
    GALLERIES

  • 28

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ಹಲವು ವರ್ಷಗಳ ಕಾಲ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಈ ಜೋಡಿ ರಾಜಾ ಹಾಗೂ ದೀಪಿಕಾ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ಮದುವೆ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

    MORE
    GALLERIES

  • 38

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ಈ ಹೊಸ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗೋಲ್ಡನ್ ಅವರ್​​ನಲ್ಲಿ ಈ ಮ್ಯಾಜಿಕ್ ಸಂಭವಿಸಿದೆ. ನಮ್ಮ ಸಾಂಪ್ರದಾಯಿಕ ನಾದಸ್ವರ, ಪರೈ ಜೊತೆ ಬಣ್ಣ ಬಣ್ಣದ ರಿಬ್ಬನ್ಸ್ ನಡುವೆ ನಾವು ಮದುವೆಯಾಗಿದ್ದೇವೆ ಎಂದು ಬರೆದಿದ್ದಾರೆ.

    MORE
    GALLERIES

  • 48

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ನಮ್ಮ ನೆಚ್ಚಿನ ದೇವರು ನಮ್ಮನ್ನು ಆಶೀರ್ವದಿಸುತ್ತಿದ್ದು ನಾವು ಪರಸ್ಪರ ನಮ್ಮ ಕಣ್ಣುಗಳಲ್ಲಿ ನಮ್ಮ ಮನೆಗಳನ್ನು ಕಂಡುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇವರ ಪೋಸ್ಟ್ ನೋಡಿದ ನೆಟ್ಟಿಗರು ವಿವಾಹದ ಶುಭಾಶಯಗಳನ್ನು ತಿಳಿಸಿದ್ದಾರೆ.

    MORE
    GALLERIES

  • 58

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ಮದುವೆಗೆ ದೀಪಿಕಾ ಅವರು ಹಳದಿ ಬಣ್ಣದ ಸೀರೆ ಉಟ್ಟಿದ್ದರು. ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿದ್ದರು. ರಾಜಾ ಹಳದಿ ಬಣ್ಣದ ಪಂಚೆ ಉಟ್ಟಿದ್ದರು. ಅವರ ಮುಖದಲ್ಲಿ ತುಂಬಿದ್ದ ನಗು ಮದುವೆಗೆ ಹೆಚ್ಚಿನ ಕಳೆ ಕೊಟ್ಟಿತು.

    MORE
    GALLERIES

  • 68

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ತುಂಬಾ ಸರಳವಾಗಿ ಅಷ್ಟೇ ಖುಷಿಯಾಗಿ ಮದುವೆಯಾಗಿರುವ ಈ ಜೋಡಿ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ದುಬಾರಿ ಮದುವೆಯಲ್ಲ. ಸಿಂಪಲ್ ಹಾಗೂ ಕಲರ್​ಫುಲ್. ಈ ಸಿಂಪಲ್ ಲುಕ್​ನಲ್ಲಿಯೂ ದೀಪಿಕಾ ಮುದ್ದಾಗಿ ಕಾಣುತ್ತಾರೆ ಎಂದಿದ್ದಾರೆ ಫ್ಯಾನ್ಸ್.

    MORE
    GALLERIES

  • 78

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ದುಬಾರಿ ಆಭರಣವಿಲ್ಲ, ಡ್ರಾಮಾ ಇಲ್ಲ. ಸಿಂಪಲ್ ಲುಕ್​ನಲ್ಲಿ ಇಬ್ಬರೂ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ ಇನ್ನೊಬ್ಬರು. ಆ ಸಂತೋಷದ ಕಣ್ಣೀರು ಎಲ್ಲವನ್ನೂ ಹೇಳುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

    MORE
    GALLERIES

  • 88

    Celebrity Marriage: ಅಕ್ಕ-ತಮ್ಮನಂತೆ ಕಾಣ್ತೀರಿ! ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌತ್ ಜೋಡಿ ಟ್ರೋಲ್

    ಮೇಯಲ್ಲಿ ತಮ್ಮ ಎಂಗೇಜ್ಮೆಂಟ್ ಅನೌನ್ಸ್ ಮಾಡಿದ ಜೋಡಿ ಖುಷಿ ಹಂಚಿಕೊಂಡಿದ್ದರು. ನಮ್ಮ ಗೆಳೆತನ ಎಂದಿಗೂ ಹೀಗೆಯೇ ಉಳಿದಿದೆ. ನಮ್ಮನ್ನು ಬೆಸ್ಟ್​ಫ್ರೆಂಡ್ಸ್ ಮಾತ್ರವಲ್ಲದೆ ಫ್ಯಾಮಿಲಿಯಾಗಿ ಜೊತೆಗೂಡಿಸುವ ನಿರ್ಧಾರ ಯಾಕಾಗಬಾರದು ಎಂದು ಬರೆದಿದ್ದರು.

    MORE
    GALLERIES