Corona Kiss: ಬಾಯ್​ಫ್ರೆಂಡ್​ ಜೊತೆ ಕೊರೋನಾ ಕಿಸ್​ ಮಾಡಿದ ಬಿ-ಟೌನ್​ ನಟಿ: ಚಿತ್ರಕ್ಕೆ ಶೀರ್ಷಿಕೆ ಕೊಡಿ ಎಂದ ಬಿಕಿನಿ ಸುಂದರಿ..!

Corona Kiss: ವಿಶ್ವದೆಲ್ಲೆಡೆ ಜನರು ಕೊರೋನಾ ಭೀತಿಯಿಂದ ತಲ್ಲಣಗೊಂಡಿದ್ದಾರೆ. ಹೀಗಿರುವಾಗ ಸೆಲೆಬ್ರಿಟಿಗಳು ಈ ಮಹಾಮಾರಿಯಿಂದ ಸೋಂಕು ತಾಗದಂತೆ ಎಚ್ಚರವಹಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಆದಷ್ಟೂ ಜನ ಜಂಗುಳಿಯಿಂದ ದೂರವಿದ್ದು, ಹ್ಯಾಂಡ್​ಶೇಕ್​ ಮಾಡದಂತೆ ಮನವಿ ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಬಿ-ಟೌನ್​ ನಟಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ಬಾಯ್​ಫ್ರೆಂಡ್ ಜೊತೆ ಕಿಸ್​ ಮಾಡುತ್ತಾ ಫೋಟೋತೆಗೆಸಿಕೊಂಡು ಶೀರ್ಷಿಕೆ ಕೊಡಿ ಎಂದು ಪೋಸ್ಟ್​ ಮಾಡಿದ್ದಾರೆ.

First published: