PHOTOS: ಹೋಳಿ ಫೋಟೋ ಹಾಕಿ ಟ್ರೋಲ್​ ಆದ ನಟಿ-ರೂಪದರ್ಶಿ ಪೂನಮ್​ ಪಾಂಡೆ

ಸದಾ ತಮ್ಮ ಬೋಲ್ಡ್​ ಫೋಟೋ ಹಾಗೂ ವಿವಾದಿತ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ ನಟಿ ಹಾಗೂ ಮಾಡೆಲ್​ ಪೂನಮ್​ ಪಾಂಡೆ.  2017ರಲ್ಲಿ ಸಹ ತಮ್ಮ ಬೋಲ್ಡ್​ ಚಿತ್ರಗಳಿಂದ ಟ್ರೋಲ್​ ಆಗಿದ್ದರು. ಹೌದು, 2017ರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಹೋಳಿ ಆಡಿದ ಬೋಲ್ಡ್​ ಚಿತ್ರಗಳು ಆಗ ಟ್ರೋಲ್​ ಆಗಿದ್ದವು. 

  • News18
  • |
First published: