Poonam Pandey: ಪೂನಂ ಪಾಂಡೆ ಪತಿಗೆ ಸಿಕ್ತು ಜಾಮೀನು: ಮದುವೆಯಾಗಿ ತಿಂಗಳು ತುಂಬುವ ಮುನ್ನವೇ ವಿಚ್ಛೇದನಕ್ಕೆ ಮುಂದಾದ ನಟಿ..?

ಮದುವೆಯಾಗಿ 21 ದಿನಕ್ಕೆ ಗಂಡನ ಮೇಲೆ ಹಲ್ಲೆ ಹಾಗೂ ಕಿರುಕುಳದ ಆರೋಪ ಮಾಡಿ ಪೊಲೀಸ್​ ಠಾಣೆ ಮೆಟ್ಟೆಲೇರಿದ್ದರು ನಟಿ ಪೂನಂ ಪಾಂಡೆ. ಪೂನಂ ಪಾಂಡೆ ಅವರ ಗಂಡ ಸ್ಯಾಮ್​ ಬಾಂಬೆ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದರು. ಈಗ ಸ್ಯಾಮ್​ಗೆ ಜಾಮೀನು ಸಿಕ್ಕಿದೆ. ಅಷ್ಟಕ್ಕೂ ಅಂದು ನಡೆದದ್ದೇನು ಗೊತ್ತಾ..? ಮುಂದಿದೆ ವಿವರ ಓದಿ. (ಚಿತ್ರಗಳು ಕೃಪೆ: ಪೂನಂ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: