Poonam Pandey: ಬಿಗ್​ಬಾಸ್​ ಕಾರ್ಯಕ್ರಮಕ್ಕೆ ಎಂಟ್ರಿ ಪಡೆಯೋಕೆ ಗಂಡನ ಜೊತೆ ಜಗಳದ ನಾಟಕವಾಡಿದ್ರಾ ಪೂನಂ ಪಾಂಡೆ..!

Bigg Boss 14: ನಟಿ ಪೂನಂ ಪಾಂಡೆ ತಮ್ಮ ಗಂಡನ ವಿರುದ್ಧವೇ ಗೋವಾ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಪತಿ ತನ್ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈಗ ಪೂನಂ ಮಾಡಿದ್ದೆಲ್ಲ ಬಿಗ್​ ಬಾಸ್​ ಸೀಸನ್​ 14ರಲ್ಲಿ ಜಾಗ ಗಿಟ್ಟಿಸಿಕೊಳ್ಳುವ ಸಲುವಾಗಿ ಎಂದು ಹೇಳಲಾಗುತ್ತಿದೆ. (ಚಿತ್ರಗಳು ಕೃಪೆ: ಪೂನಂ ಪಾಂಡೆ ಇನ್​ಸ್ಟಾಗ್ರಾಂ ಖಾತೆ)

First published: