ಪ್ರಿಯಕರನ ಜೊತೆ ಮರೀನ್ ಡ್ರೈವ್ನಲ್ಲಿ ಜಾಲಿ ರೈಡ್ ನಡೆಸಿದ ಪೂನಂ; ಮುಂದೇನಾಯ್ತು ಗೊತ್ತಾ?
ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಈ ಮಧ್ಯೆ ಪೂನಂ ಪಾಂಡೆ ತಮಗಿಷ್ಟ ಬಂದಂತೆ ಕಾರಿನಲ್ಲಿ ತಿರುಗಾಡಿದ್ದಾರೆ!
News18 Kannada | May 11, 2020, 12:13 PM IST
1/ 6
ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದದ ಮೂಲಕವೇ ಪೂನಂ ಪಾಂಡೆ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
2/ 6
ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಈ ಮಧ್ಯೆ ಪೂನಂ ಪಾಂಡೆ ತಮಗಿಷ್ಟ ಬಂದಂತೆ ಕಾರಿನಲ್ಲಿ ತಿರುಗಿದ್ದಾರೆ!
3/ 6
ಈ ವೇಳೆ ಅವರನ್ನು ತಡೆದ ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಇಬ್ಬರೂ ಕಾರಣ ಇಲ್ಲದೆ ಸುತ್ತಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
4/ 6
ಹೀಗಾಗಿ, ಇಬ್ಬರ ವಿರುದ್ಧ ಕೇಸು ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
5/ 6
ಇತ್ತೀಚೆಗಷ್ಟೆ ತಮ್ಮ ಬಾಯ್ಫ್ರೆಂಡ್ ಜೊತೆಗೆ ಅರೆಬೆತ್ತಲಾಗಿ ನಿಂತು ತೆಗೆಸಿಕೊಂಡಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು.
6/ 6
ಹೀಗಿರುವಾಗಲೇ ಫೂನಂ ಪಾಂಡೆ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ,