ನಟಿಯರ ಅಭಿಮಾನಿಗಳ ನಡುವೆ ತಾರಾ ಸಮರ: ಕಿಡಿ ಹಚ್ಚಿದ ಕಿಡಿಗೇಡಿ ಯಾರು..?

ಪೂಜಾ ಹೆಗ್ಡೆ ಅವರ ಇನ್​ಸ್ಟಾಗ್ರಾಮ್​ನಲ್ಲಿ ದಿನಗಳ ಹಿಂದೆ ಸಮಂತಾ ಕುರಿತಾದ ಪೋಸ್ಟ್​ವೊಂದು ಕಾಣಿಸಿತ್ತು. ಮಜಿಲಿ ಸಿನಿಮಾದ ಈ ಫೋಟೋಗೆ ನನಗೆ ಸಮಂತಾ ಎಂದೂ ಸುಂದರಿ ಎಂದು ಎನಿಸಲೇ ಇಲ್ಲ ಎಂಬ ಕ್ಯಾಪ್ಷನ್ ನೀಡಲಾಗಿತ್ತು.

First published: