Pooja Hegde: ಆತ ರೊಮ್ಯಾನ್ಸ್​​ನಲ್ಲಿ ಕಿಂಗ್​ ಎಂದ ಕರಾವಳಿ ಸುಂದರಿ ಪೂಜಾ ಹೆಗ್ಡೆ..!

Pooja Hegde: ಪೂಜಾ ಹೆಗ್ಡೆ ಸಿನಿಮಾವೊಂದಕ್ಕೆ ಪಡೆಯುವ ಸಂಭಾವನೆ ವಿಷಯದಿಂದಾಗಿ ಸುದ್ದಿಯಲ್ಲಿದ್ದರು. ಆದರೆ ಈಗ ರೊಮ್ಯಾನ್ಸ್​ ವಿಷಯದಲ್ಲಿ ಪೂಜಾ ಕೊಟ್ಟಿರುವ ಹೇಳಿಕೆ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published: