Pooja Hegde: ಸ್ಯಾಂಡಲ್​ವುಡ್​ಗೆ ಕಾಲಿಡ್ತಿದ್ದಾರಂತೆ ಪೂಜಾ, ಪ್ಲೀಸ್​ ಈ ಸ್ಟಾರ್​ಗಳ ಜೊತೆ ಸಿನಿಮಾ ಮಾಡ್ಬೇಡ ಐರನ್​ ಲೆಗ್​ ಅಂತ ಟ್ರೋಲ್!​

ಪೂಜಾ ಹೆಗ್ಡೆಯ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿವೆ. ರಾಧೆ ಶ್ಯಾಮ್​, ಬೀಸ್ಟ್​, ಆಚಾರ್ಯ ಎಲ್ಲ ಸಿನಿಮಾಗಳು ಮಕಾಡೆ ಮಲಗಿಗೊಂಡಿದೆ. ಇದಾದ ಬಳಿ ಪೂಜೆ ಹೆಗ್ಡೆ ಅವರನ್ನು ಐರನ್​ ಲೆಗ್​ ಎಂದು ಟ್ರೋಲ್ ಮಾಡಿದ್ದಾರೆ.

First published: