Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

Pooja Hegde: ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ಸುಂದರವಾದ ವೈಟ್ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡ್ರು. ಆದ್ರೆ ನೆಟ್ಟಿಗರು ಯಾವ್ ಹೋಟೆಲ್​​ನಿಂದ ಕದ್ದು ತಂದಿದ್ದೀರಿ ಎಂದು ನಟಿಯನ್ನು ಟ್ರೋಲ್ ಮಾಡಿದ್ದಾರೆ.

First published:

  • 17

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ಬಹುಭಾಷಾ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸುಂದರವಾದ ಉಡುಗೆಯಲ್ಲಿ ಕಾಣಿಸಿಕೊಂಡರು. ಫ್ಯಾಷನ್ ಫೋಟೋಶೂಟ್​ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುವ ಈ ನಟಿ ಪೂಜಾ ಹೆಗ್ಡೆ ಈ ಬಾರಿ ಕಂಪ್ಲೀಟ್ ವೈಟ್ ಡ್ರೆಸ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 27

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ನಟಿ ಪೂಜಾ ಹೆಗ್ಡೆ ಅವರು ಸುಂದರವಾದ ನೆಕ್ಲೆಸ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆಫ್ ಶೋಲ್ಡರ್ ಬಾಡಿಕಾನ್ ಗೌನ್​ನಲ್ಲಿ ಪೂಜಾ ಸ್ಟೈಲಿಷ್ ಐಕಾನ್​ನಂತೆ ಕಾಣಿಸಿದರು. ನಟಿ ಇದಕ್ಕೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದರು.

    MORE
    GALLERIES

  • 37

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ಎಷ್ಟು ವೈಟ್ ಎಂದರೆ ಪೂಜಾ ಹೆಗ್ಡೆ ಧರಸಿದ ಡ್ರೆಸ್​ಗೆ ಹ್ಯಾಂಡ್​ಗ್ಲೌಸ್ ಕೂಡಾ ವೈಟ್ ಕಲರ್​​ನದ್ದಾಗಿತ್ತು. ನಟಿಯ ಈ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೂಜಾ ಹೆಗ್ಡೆಯ ಈ ಫೋಟೋ ನೋಡಿ ನೆಟ್ಟಿಗರು ಬಗೆ ಬಗೆಯಲ್ಲಿ ಕಮಂಟ್ ಮಾಡುತ್ತಿದ್ದಾರೆ.

    MORE
    GALLERIES

  • 47

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ಫ್ಯಾಷನ್​ಗೆ ತಡವಾಗಿತ್ತೇ? ಹೋಟೆಲ್​ನ ಬೆಡ್​ಶೀಟ್ ಹರಿದು ನೀವು ಡ್ರೆಸ್ ಮಾಡಿಕೊಂಡಿರೇ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಟಿಯ ಫೋಟೋಗೆ ಒಂದು ಮಿಲಿಯನ್​ಗೂ ಹೆಚ್ಚು ಲೈಕ್ಸ್ ಬಂದಿದೆ.

    MORE
    GALLERIES

  • 57

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ಪೂಜಾ ಹೆಗ್ಡೆ ಫೋಟೋಗಳಗೆ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೂಜಾ ಅವರ ಫೋಟೋಸ್ ಈಗ ಎಲ್ಲೆಡೆ ವೈರಲ್ ಆಗಿದೆ.

    MORE
    GALLERIES

  • 67

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ನಟಿ ಇನ್ನು ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ನಟಿ ಇದರಲ್ಲಿ ಸಲ್ಲೂ ಭಾಯ್ ಜೊತೆ ಜೋಡಿಯಾಗಿರಲಿದ್ದಾರೆ.

    MORE
    GALLERIES

  • 77

    Pooja Hegde: ಯಾವ ಹೋಟೆಲ್ ಬೆಡ್​ಶೀಟ್ ಕದ್ದುಕೊಂಡು ಬಂದ್ರಿ? ವೈಟ್​ & ವೈಟ್ ಎಂದ ಪೂಜಾ ಟ್ರೋಲ್

    ಪೂಜಾ ಅಭಿನಯದ ರಾಧೇ ಶ್ಯಾಮ್ ಸಿನಿಮಾದಿಂದ ತೊಡಗಿ ಬೀಸ್ಟ್ ತನಕ ಎಲ್ಲವೂ ಫ್ಲಾಪ್ ಆಯಿತು. 2022ರಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋತಿದ್ದವು. ಈಗ ನಟಿ ಸಲ್ಲೂ ಜೊತೆ ಬೆಳ್ಳಿತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

    MORE
    GALLERIES