Pooja Hegde: ಕ್ವಾರಂಟೈನ್​ನಲ್ಲಿ ಮನೆಯಲ್ಲೇ ಹೇರ್ ಕಟ್​ ಮಾಡಿಕೊಂಡ ಪೂಜಾ ಹೆಗ್ಡೆ..!

Pooja Hegde New Haircut: ನಟಿ ಪೂಜಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಿರುತ್ತಾರೆ. ಈ ಹಿಂದೆ ಮೇಕಪ್​ ಇಲ್ಲದ ಚಿತ್ರಗಳನ್ನು ಪೋಸ್ಟ್​ ಮಾಡಿದ್ದರು. ಈಗ ಮನೆಯಲ್ಲೇ ಹೇರ್​ ಕಟ್​ ಮಾಡಿಕೊಂಡು ಹೊಸ ಹೇರ್​ ಸ್ಟೈಲ್​ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published: