ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ, ಈ ವರ್ಷ ವಿಜಯ್ ದಳಪತಿ ವಿಜಯ್ ಅವರ 'ಬೀಸ್ಟ್ 2022' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರ 150 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದೆ. ಚಿತ್ರದ ಒಟ್ಟು ಬಜೆಟ್ನಲ್ಲಿ ಅರ್ಧದಷ್ಟು ಹಣವನ್ನು ಮಾಸ್ಟರ್ ಖ್ಯಾತಿಯ ದಳಪತಿ ವಿಜಯ್ಗೆ ನೀಡಿದರೆ, 3.5 ಕೋಟಿ ರೂ.ಗಳನ್ನು ಪೂಜಾ ಹೆಗ್ಡೆ ಸಂಭಾವನೆ ಪಡೆದುಕೊಂಡಿದ್ದಾರೆ.