Pooja Hegde: ಮುಂಬೈನಲ್ಲಿ ಮೇಕಪ್ ಇಲ್ಲದೆ ಸುತ್ತಾಡಿದ ಪೂಜಾ ಹೆಗ್ಡೆ!
ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರ ಇತ್ತೀಚಿನ ಸಿನಿಮಾಗಳು ಫ್ಲಾಪ್ ಆಗಿವೆ. ನಟಿ ಪೂಜಾ ಹೆಗ್ಡೆ ಸದ್ಯ ಒಳ್ಳೆ ಹಿಟ್ ಗಾಗಿ ಕಾಯುತ್ತಿದ್ದಾರೆ. ಅದೇ ವೇಳೆ, ಈ ನಟಿ ತನ್ನೂರು ಮುಂಬೈಗೆ ಹೋಗಿದ್ದಾರೆ. ಮುಂಬೈನಲ್ಲಿ ಮೇಕಪ್ ಇಲ್ಲದೆ ಪೂಜಾ ಜಾಲಿಯಾಗಿ ಸುತ್ತಾಡಿದ್ದಾರೆ.
ಬಾಲಿವುಡ್ ನಟಿ ಪೂಜಾ ಹೆಗ್ಡೆ ಸೂಪರ್ ಆಗಿ ತಮ್ಮೂರಿನಲ್ಲಿಯೇ ಎಂಜಾಯ್ ಮಾಡಿದ್ದಾರೆ. ನಟಿ ಇತ್ತೀಚೆಗೆ ಅಣ್ಣನ ಮದುವೆಗಾಗಿ ಕರಾವಳಿಗೆ ಬಂದಿದ್ದರು.
2/ 8
ಇದೀಗ ನಟಿ ಮುಂಬೈಗೆ ಮರಳಿದ್ದು ತಮ್ಮೂರಿಗೆ ಮರಳಿದ ಖುಷಿಯಲ್ಲಿ ಕೆಲವು ಫೋಟೋಸ್ ಶೇರ್ ಮಾಡಿದ್ದಾರೆ. ನಟಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದು ವಿಶೇಷ.
3/ 8
ನಟಿ ಸಂಜೆಯ ಬೆಳಕಿನಲ್ಲಿ ಸುಂದರವಾದ ನಗುವಿನೊಂದಿಗೆ ಸೆಲ್ಫೀ ಕೂಡಾ ಕ್ಲಿಕ್ ಮಾಡಿದ್ದಾರೆ. ಅವರ ಫೋಟೋಸ್ ಅಭಿಮಾನಿಗಳಿಗೂ ಇಷ್ಟವಾಗಿದೆ.
4/ 8
ಸದ್ಯ ನಟಿ ಪೂಜಾ ಹೆಗ್ಡೆ ಅವರ ಸಿನಿಮಾಗಳು ವರ್ಕೌಟ್ ಆಗುತ್ತಿಲ್ಲ. ಅವರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆಗುತ್ತಿವೆ. ಚಿಕ್ಕ ಬ್ರೇಕ್ ತೆಗೆದುಕೊಂಡ ನಟಿ ಅಣ್ಣನ ಮದುವೆ ಸಂಭ್ರಮಿಸಿದ್ದಾರೆ.
5/ 8
ಸಿನಿಮಾ ಫ್ಲಾಪ್ ಆದರೂ ಪೂಜಾ ಅವರಿಗೆ ಅವಕಾಶಗಳ ಕೊರತೆ ಇಲ್ಲ ಎನ್ನುವುದು ವಿಶೇಷ. ನಟಿ ತಮಿಳಿನಲ್ಲಿ ಬೀಸ್ಟ್ ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ಅಷ್ಟರ ಮಟ್ಟಿಗೆ ಸದ್ದು ಮಾಡಲಿಲ್ಲ.
6/ 8
ನಟಿ ಇನ್ನು ಸಲ್ಮಾನ್ ಖಾನ್ ಜೊತೆ ಹಿಂದಿ ಸಿನಿಮಾ ಕಿಸಿ ಕಾ ಜಾನ್, ಕಿಸಿ ಕಿ ಭಾಯ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ನಟಿ ಶೆಹನಾಝ್ ಗಿಲ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಾರೆ.
7/ 8
ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಅಂತೂ ಸಲ್ಲು ಭಾಯ್ ಜೊತೆ ಪೂಜಾ ಅವರ ಸಿನಿಮಾ ಹಿಟ್ ಆಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಇದು ಶೆಹನಾಜ್ ಅವರ ಡಿಬಟ್ ಸಿನಿಮಾ.
8/ 8
ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಅವರ ಅಣ್ಣನ ಮದುವೆಗೂ ಬಂದಿದ್ದರು. ಅವರು ಮದುವೆಯಲ್ಲಿ ಭಾಗವಹಿಸಿದ್ದ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು.
First published:
18