Pooja Hegde: ಇದು ಸೀರೇನಾ? ಪೂಜಾ ಫೋಟೋ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು
Pooja Hegde: ಪೂಜಾ ಹೆಗ್ಡೆ ಪ್ರಸ್ತುತ ಟಾಲಿವುಡ್ ಮತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವಕಾಶಗಳನ್ನು ಪಡೆಯುತ್ತಲೇ ಇದ್ದಾರೆ. ನಿನ್ನೆಯವರೆಗೂ ನಂಬರ್ ಒನ್ ಹೀರೋಯಿನ್ ಆಗಿದ್ದ ನಟಿಗೆ ಸಾಲು ಸಾಲು ಫ್ಲಾಪ್ ಗಳಿಂದ ಬ್ಯಾಡ್ ಟೈಮ್ ಶುರುವಾಗಿದೆ.
ಬಾಲಿವುಡ್ ನಟಿ ಪೂಜಾ ಹೆಗ್ಡೆ ಅವರು ಬ್ಲ್ಯಾಕ್ ಕಲರ್ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ. ನಟಿ ಬ್ಲ್ಯಾಕ್ ಬ್ಲೌಸ್ ಧರಿಸಿ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.
2/ 7
ಪ್ರಿಲ್ ಬಾರ್ಡರ್ ಇರುವಂತಹ ಸೀರೆಯಲ್ಲಿ ಪೂಜಾ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ನಟಿ ಇದಕ್ಕೆ ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ. ನಟಿಯ ಫೋಟೋಗಳು ವೈರಲ್ ಆಗಿವೆ.
3/ 7
ಪೂಜಾ ಈ ಸೀರೆಯಲ್ಲಿ ಕ್ಯೂಟ್ ಕಾಣಿಸಿದ್ದಾರೆ. ಚಂದದ ನೆಕ್ಲೆಸ್ ಹಾಗೂ ರಿಂಗ್ ಧರಿಸಿದ್ದ ಪೂಜಾ ಹೆಗ್ಡೆ ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ನಟಿ ಇದಕ್ಕೆ ಇಯರಿಂಗ್ಸ್ ಧರಿಸಿರಲಿಲ್ಲ.
4/ 7
ಪೂಜಾ ಅವರ ಸೀರೆ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅಯ್ಯೋ ಇದೇನಮ್ಮಾ ಅವತಾರಾ, ಇದನ್ನು ಸೀರೆ ಅಂತಾರಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
5/ 7
ಇನ್ನೊಂದು ಫೋಟೋದಲ್ಲಿ ನಟಿ ಬ್ಲೌಸ್ ಡಿಸೈನ್ ರಿವೀಲ್ ಆಗಿದೆ. ಜಸ್ಟ್ ಟೈಯಿಂಗ್ ಇದ್ದಂತಹ ಬ್ಲೌಸ್ನಲ್ಲಿ ಪೂಜಾ ಹೆಗ್ಡೆ ಸಖತ್ ಆಗಿ ಕಾಣಿಸಿದ್ದಾರೆ. ನಟಿ ಬೆನ್ನು ತೋರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
6/ 7
ಪೂಜಾ ಹೆಗ್ಡೆ ಫೋಟೋಸ್ ವೈರಲ್ ಆಗಿದ್ದು ಅವರ ಅಭಿಮಾನಿಗಳು ಫೋಟೋಗಳನ್ನು ಎಲ್ಲೆಡೆ ಶೇರ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮೇಡಂ ನಿಮ್ಮ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ.
7/ 7
ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ನಂತರದಲ್ಲಿ ಇದು ಜಸ್ಟ್ ಗಾಸಿಪ್ ಎನ್ನುವುದು ರಿವೀಲ್ ಆಗಿದೆ.
First published:
17